deshiya padagalu in kannada | ದೇಶಿಯ ಅಚ್ಚಗನ್ನಡ ಶಬ್ದಗಳು | deshiya padagalu kannada
ದೇಶಿಯ ಪದಗಳು
ಕುರುಡ ,ಅಮ್ಮ, ತಮ್ಮ ,ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ,
ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ, ಹೋಗು, ಹೊಗು, ಬರು, ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ,
ಚೆನ್ನಾಗಿ, ತಿಳಿವಳಿಕೆ, ನಡೆವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಹೇಡಿ ,ದೇಶೀಯ ಪದಗಳು . ಅಪ್ಪ, ನೆಲ,
ಹೊಲ, ಕೈ, ತಲೆ,ತಂಗಿ ,ಕೇಡಿ ,ಕಣ್ಣು ,ಇಲಿ, ಪೆದ್ದ ,ಬಾಯಿ, ತಿನ್ನು, ಬಾನು, ಕೆಟ್ಟ ,ಸೊಕ್ಕು , ಕಾಲು ,ತುಪ್ಪ ಮೂಡಣಜೇನು, ಎಣ್ಣೆ,
ಎಳ್ಳು, ಪಡುವಣ, ತಗ್ಗು,ಕರು, ಜೋಳ, ಬೆಲ್ಲ, ನೀರು, ಮೀನು, ಆಕಳು, ಸಾರು, ಮೊಸರು, ಅಕ್ಕಿ ,ಮಜ್ಜಿಗೆ, ಕಮ್ಮಗೆ, ಕಲ್ಲು, ತುರು,
ನೆರೆ, ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಅಗಿ, ಅಲರು, ಅರೆ, ನುರಿ, ಉಡು, ತೊಡು,
ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕೆನ್ನೀರು, ಬೆನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು,
ಹಿರಿದು, ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು, ಆಕಳು, ತುರು, ನೆರೆ, ಸೇರು, ಕಾರು, ಹೀರು, ಸೋರು, ಸಾರು,
ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ, ಎಳ್ಳು, ಎಣ್ಣೆ, ಬೆಣ್ಣೆ, ಮೀನು , ಬಾನು , ಅರಸು . ತೊಡು ದಿನ್ನೆ • ಬೀಳು ಕೇಳು , ಸುಮ್ಮನೆ ,
ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ ,
ಕಲ್ಲು , ಒಳ್ಳೆಯ , ಎರಡು , ಹೇಳು , ಮೆಲ್ಲನೆ , ತಿಳುವಳಿಕೆ , ಮರ , ತೆಂಕಣ , ತಲೆ , ಗಿಡ , ತುರು , ಕರು , ಉಡು , ರಾಗಿ , ಜೇನು ,
ಯಾವುದೇ ದೇಶದ ಭಾಷೆಯಾಗಲಿ , ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯುತ್ತಾ ,
ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ . ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ
ಅನೇಕ ಶಬ್ದಗಳು ಸೇರಿವೆ . ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ . ಭಾಷೆಗಳು ಹೀಗೆ
ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ . ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ
ಶಬ್ದಗಳನ್ನು ಮಾತ್ರ ಕೈಬಿಡಬಾರದು . ಅವೂ ಇರಬೇಕು ; ಪರಭಾಷಾ ಶಬ್ದಗಳೂ ಇರಬೇಕು . ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು .
ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ :
” ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು .
” ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ , ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ .
ಮೋಟಾರು – ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ .
ಜಬರ್ದಸ್ತ್ – ಇದು ಹಿಂದೀ ಭಾಷೆಯಿಂದ ಬಂದ ಶಬ್ದ .
ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು .
ಓಡಾಡು , ಗುರಿ , ನಾವು , ತಿಳಿಯಬೇಕು ಇವು ಕನ್ನಡ ಭಾಷೆಯ ಶಬ್ದಗಳು .
deshiya padagalu kannada
ಅಲ್ಲದೆ – ಅಲ್ಲಿ , ಇಂದ , ಇನ , ಇಗೆ , ಉ – ಇತ್ಯಾದಿ ಕನ್ನಡ ಪ್ರತ್ಯಯಗಳು ಇಂಗ್ಲೀಷ್ , ಹಿಂದಿ , ಸಂಸ್ಕೃತ ಶಬ್ದಗಳ ಮುಂದೆ ಬಂದು ,
ಅವನ್ನು ಕನ್ನಡ ಶಬ್ದಗಳನ್ನಾಗಿ ಮಾಡಿವೆ . ಮೇಲಿನ ಉದಾಹರಣೆಯಿಂದ ನಮ್ಮ ಕನ್ನಡ ಭಾಷೆಯಲ್ಲಿ ಪರ ಭಾಷೆಯ ಶಬ್ದಗಳು ಸೇರಿಕೊಂಡಿವೆ ಎಂಬುದು ಗೊತ್ತಾಗುವುದು .