Bagalodi Devaraya Information in Kannada, bagalodi devaraya kavi parichaya in kannada, ಬಾಗಲೋಡಿ ದೇವರಾಯ ಕವಿ ಪರಿಚಯ, information about bagalodi devaraya in kannada
Bagalodi Devaraya Information in Kannada
ಬಾಗಲೋಡಿ ದೇವರಾಯ ಬಗ್ಗೆ ಜೀವನ ಚರಿತ್ರೆಯನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು .
ಬಾಗಲೋಡಿ ದೇವರಾಯ ಕೃತಿಕಾರರ ಪರಿಚಯ
ಬಾಗಲೋಡಿ ದೇವರಾಯ ಅವರು (1927) ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿಯವರು.
ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಆ ಕಾಲಕ್ಕೆ ಐ.ಎ.ಎಸ್. ಪರೀಕ್ಷೆ ಕೈಯಲ್ಲಿ ತೇರ್ಗಡೆ ಹೊಂದಿ ವಿದೇಶಿ ಸೇವೆಗೆ ಆಯ್ಕೆ ಯಾದರು. ಮಾಸ್ತಿ ಹಾಗೂ ಇವರೂ ಸಮಕಾಲೀನರು.
ಅದಲ್ಲದೆ ಸಣ್ಣ ಕತೆಯನ್ನು ಬರೆದವರು, ಅವರು ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಈ ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಳೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಕಥಾ ಸಂಗ್ರಹಗಳೆಂದರೆ
ಹುಚ್ಚು ಮುನಸೀಫ ಮತ್ತು ಇತರ ಕಥೆಗಳು, ಆರಾಧನಾ ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು.
ಬಾಗಲೋಡಿ ದೇವರಾಯ. ಅವರು ಒಟ್ಟು 26 ಕಥೆಗಳನ್ನು ಬರೆದಿದ್ದಾರೆ.
ನಿಧನ
1985 ರಲ್ಲಿ ನಿಧನರಾದರು.
FAQ
ಬಾಗಲೋಡಿ ದೇವರಾಯರ ಜನನ?
೨೭-೨-೧೯೨೭
ಬಾಗಲೋಡಿ ದೇವರಾಯರ ತಂದೆ ಹೆಸರು?
ತಂದೆ ಬಾಗಲೋಡಿ ಕೃಷ್ಣರಾಯರು.
ಇತರೆ ಪ್ರಬಂಧಗಳನ್ನು ಓದಿ
ಮಹಾತ್ಮ ಗಾಂಧಿ ಜೀವನ ಚರಿತ್ರೆ ಕನ್ನಡ ಪ್ರಬಂಧ Gandhiji Information in Kannada
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ