ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು 2nd PUC

ಜನಸಂಖ್ಯಾ ಭೂಗೋಳ ಶಾಸ್ತ್ರದ ಸ್ಥಾಪಕರು ಯಾರು? 

ಜನಸಂಖ್ಯಾ ಭೂಗೋಳ ಶಾಸ್ತ್ರದ ಸ್ಥಾಪಕ ಜಿ ಟಿ ವಾರ್ತಾ  

ಜನಸಂಖ್ಯಾ ಸ್ವಾಭಾವಿಕ ಬೆಳ ಎಂದರೇನು? 

ನಿರ್ದಿ ಸಮಯದಲ್ಲಿ ಉಂಟಾಗುವ ಜನನ ಮತ್ತು ಮರಣಗಳ ನಡುವಿನ ಅಂತ ವಾಗಿದೆ. 

ಜನನ ಪ್ರಮಾಣ ಎಂದರೇನು? 

ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಜನಿಸುವ ಮಕ್ಕಳ ಒಟ್ಟು ಸಂಖ್ಯೆಯನ್ನು 'ಜನನ ಪ್ರಮಾಣ' ಎಂದು ಕರೆಯುತ್ತಾರೆ. 

2012ರ ಪುಕಾರ ಪಪಂಚದ ಜನಸಂಖ್ಯೆ ಬೆಳವಣಿಗೆ ದರ ತಿಳಿಸಿ 

ಜನಸಂಖ್ಯಾ ದರ ಶೇ. 1.1. 

ಜನಸಂಖ್ಯಾ ಸ್ಫೋಟ ಎಂದರೇನು? 

ಜನಸಂಖ್ಯೆಯ ತ್ವರಿತ ಗತಿಯಲ್ಲಿ ನಿರಂತರವಾಗಿ ಬೆಳವಣಿಗೆ ಹೊಂದುವುದನ್ನು ಜನ ೦ಖ್ಯಾ ಸ್ಫೋಟ ಎನ್ನುವರು. 

2012ರ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆಯನ್ನು ತಿಳಿಸಿ 

2012ರ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆ ಏಳು (7) ಬಿಲಿಯನ್. 

ಇನ್ನಷ್ಟು ಓದಿರಿ