ಚಳಿಗಾಲದ ಬಗ್ಗೆ ಪ್ರಬಂಧ

ಚಳಿಗಾಲದ ಬಗ್ಗೆ ಪ್ರಬಂಧ

ಸೂರ್ಯನ ಕಿರಣಗಳು ಚಳಿಗಾಲ ದಲ್ಲಿ ದಕ್ಷಿಣಾರ್ಧ ಗೋಳದ ಮಕರ ಸಂಕ್ರಾಂತಿ ವೃತ್ತದ ಮೇಲೆ ನೇರವಾಗಿ ಬೀಳುತ್ತವೆ. 

ಉತ್ತರ ಗೋಳಾರ್ಧದಲ್ಲಿರುವ ಭಾರತದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ. ಇದರಿಂದ ಉಷ್ಣಾಂಶವು ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಚಳಿಗಾಲ ಆರಂಭ ಆಗುತ್ತದೆ. 

ಉತ್ತರ ಗೋಳಾರ್ಧದಲ್ಲಿರುವ ಭಾರತದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ. ಇದರಿಂದ ಉಷ್ಣಾಂಶವು ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಚಳಿಗಾಲ ಆರಂಭ ಆಗುತ್ತದೆ. 

ಈ ಕಾಲದಲ್ಲಿ ಸರಾಸರಿ ಉಷ್ಣಾಂಶವು 10 ರಿಂದ 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 

ಚಳಿಗಾಲದಲ್ಲಿ ಭಾರತದ ಮೇಲೆ ಈಶಾನ್ಯ ಮಾನ್ಸೂನ್ ಮಾರುತಗಳು ಭೂ ಭಾಗದಿಂದ ಬೀಸುವುದರಿಂದ ಅವುಗಳಲ್ಲಿ ಜಲಾಂಶ ಇರುವುದಿಲ್ಲ.  

ಭೂಮಿಯ ಮೇಲೆ ಯಾವ ಸ್ಥಳವು ವರ್ಷವಿಡೀ ಚಳಿಗಾಲವನ್ನು ಅನುಭವಿಸುತ್ತದೆ?

ಅಂಟಾರ್ಕ್ಟಿಕಾವು ವರ್ಷವಿಡೀ ಚಳಿಗಾಲ ಮತ್ತು ಹಿಮವನ್ನು ಅನುಭವಿಸುತ್ತದೆ. 

ಮುಂದೆ ಓದಿ 

ಮುಂದೆ ಓದಿ