ವಿಜಯನಗರ ಅಂಗನವಾಡಿ ನೇಮಕಾತಿ

ಒಟ್ಟು ಹುದ್ದೆಗಳು 

72

ಹುದ್ದೆಗಳ ಹೆಸರು

ಕಾರ್ಯಕರ್ತೆ  ಮತ್ತು  ಸಹಾಯಕಿ

ಉದ್ಯೋಗ  ನಿರ್ವಹಿಸುವ   ಸ್ಥಳ

ವಿಜಯ ನಗರ

ಪ್ರಮುಖ ದಿನಾಂಕ

– ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ  ದಿನಾಂಕ:  25 ಮಾರ್ಚ್ 2022. – ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ:  23 ಏಪ್ರಿಲ್ 2022.

ವಯಸ್ಸಿನ ಮಿತಿ

ಕನಿಷ್ಠ ವಯಸ್ಸು:  18 ವರ್ಷಗಳು.  ಗರಿಷ್ಠ ವಯಸ್ಸು:  35 ವರ್ಷಗಳು.