ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಗಾಂಧೀಜಿಯವರ ಮಹಾತ್ವಾಕಾಂಕ್ಷೆಯ ಕನಸು ಸ್ವಚ್ಛಭಾರತ 

ಗಾಂಧೀಜಿಯವರ 145 ನೇ ಹುಟ್ಟುಹಬ್ಬದ ದಿನದಂದು ( ಗಾಂಧೀಜಯಂತಿ ) ಅಕ್ಟೋಬರ್ 2 ರಂದು ಚಾಲನೆ ನೀಡಿದರು 

ಅಭಿಯಾನದ ಪ್ರತಿಯೊಂದು ಹಂತದಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಜತೆಗೆ ಎನ್‌ಜಿಒಗಳು , ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳು , ಪಟ್ಟಣ , ಪುರಸಭೆ , ನಗರಸಭೆ ಮಹಾನಗರ ಪಾಲಿಕೆಗಳು , ಸ್ವಯಂ ಸೇವಾ ಸಂಸ್ಥೆಗಳು , ಯುವ ಸಂಘಸಂಸ್ಥೆಗಳು , ಮಾರುಕಟ್ಟೆ ಒಕ್ಕೂಟಗಳು , ಕೈಗಾರಿಕೆ ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳು ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ

ಶುಚಿತ್ವದ ಬಗ್ಗೆ ಮಕ್ಕಳಿಗೆ ಪ್ರೇರಣೆ ನೀಡುವ ಸಲುವಾಗಿ ಸ್ವಚ್ಛಭಾರತ - ಸ್ವಚ್ಛವಿದ್ಯಾಲಯ ಎಂಬ ಕೈಪಿಡಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ 

ಸ್ವಚ್ಛಭಾರತ ಫಲಿತಾಂಶವನ್ನು ಪಡೆಯಲು ಎಲ್ಲರೂ ವಾರಕ್ಕೆ 2 ಗಂಟೆಯಷ್ಟು ಸಮಯವನ್ನು ಮೀಸಲಿಟ್ಟರ ವರ್ಷದೊಳಗೆ ಅದ್ಭುತ ಫಲಿತಾಂಶವನ್ನು ಕಾಣಬಹುದಾಗಿದೆ 

ಸ್ವಚ್ಛ ಭಾರತ ಅಭಿಯಾನ ಪ್ರಬಂಧ ಇನ್ನಷ್ಟು ಓದಿ 

ಸ್ವಚ್ಛ ಭಾರತ ಅಭಿಯಾನ ಪ್ರಬಂಧ ಇನ್ನಷ್ಟು ಓದಿ