ಗಾದೆ ಮಾತುಗಳು 

ಗಾದೆ ಮಾತುಗಳು 

ಅಟ್ಟುಣೇಕಿಂತ ತಿರುದುಳ್ಳೋದು ಲೇಸು . ಅಟ್ಟು ಅಟ್ಟು ಪ್ರಾಣ ಹೋದ್ರೂ , ಹೊಟ್ಟೆ ಹಸಿವು ನಿಲ್ಲಲಿಲ್ಲ . ಅಟೇ ಇಲ್ಲ ಅಂದ್ರೆ , ಕೊಟ್ಟಿಗೇಲಿ ತಂದಿಕ್ಕು ಅಂದ .

ಗಾದೆ ಮಾತುಗಳು 

ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಕತ್ತರಿ . ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ . ಅಡ್ಡಾಳಿಗಿಂತ ದೊಡ್ಡಾಳು ಲೇಸು . 

ಗಾದೆ ಮಾತುಗಳು 

ಅಡಿಗೆಯವನ ಮಕ್ಕಳಿಗೆ ಉಪವಾಸವೇ ? ಅಗ್ಗದ ಕಾಸಿಗೆ ಮುಗ್ಗಿದ ಬೆಲ್ಲ . ಅಗ್ಗದ ಶೆಟ್ಟಿ , ಮುಗ್ಗಿದ ಬೆಲ್ಲ . 

ಗಾದೆ ಮಾತುಗಳು 

ಅಗ್ಗ ಸೂರೆ ಅನ್ನ ಅಂತ ಬಿಗ್ ಬಿರಿಯ ಉಂಡಳು . ಅಗ್ರಹಾರಕ್ಕೆ ಹೋದರೂ ದುರಾಗ್ರಹ ಬಿಡಲಿಲ್ಲ. ಅಗುಳು ನೋಡಿದ್ರೆ ಅನ್ನ ಗೊತ್ತಾಗಲ್ವೆ ? 

ಗಾದೆ ಮಾತುಗಳು 

ಅಗೆದಷ್ಟು ಆಳ , ಜಗಿದಷ್ಟು ರುಚಿ .  ಅಚ್ಚಕ್ಕಿ ಇರೋವಾಗ ನುಚ್ಚಕ್ಕಿ ಹಂಗೇನು ? ಅಜ್ಜ ಊರಿದ್ದು ಮೊಮ್ಮಗ ಹಾರಿದ್ದು ಹೊಂದೋದಿಲ್ಲ . 

ಗಾದೆ ಮಾತುಗಳು 

ಅಜ್ಞಾತವಾಸದಲ್ಲೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ . ಅಜ್ಜಿಗೆ ಮೊಮ್ಮಗಳು ಕೆಟ್ಟೋದನ್ನ ಕಲಿಸಿಕೊಟ್ಟಳಂತೆ . ಅಜ್ಜಿ ಇಲ್ಲದ ಮನೆ , ಮಜ್ಜಿಗೆ ಇಲ್ಲದ ಊಟ . 

ಗಾದೆ ಮಾತುಗಳು 

ಅಟ್ಟಿಕ್ಕೋರಿಂತ ಆರಿಸಿಕೋರೆ ಮೇಲು . ಅಡಿಗೆ ಬಲ್ಲವನ ಹೆಂಡ್ತಿ ಆಗಬಾರದು . ಅಡ್ಡಿ ಮಾಡಿದಷ್ಟು ಬಡ್ಡಿ ಹೆಚ್ಚುತ್ತೆ , ಅಡಿಗೆ ಮಾಡಿದಷ್ಟು ಉಂಡು ತೀರು . 

ಗಾದೆ ಮಾತುಗಳು 

ಅಡ್ಡಿ ಇಲ್ಲದೆ ಬೆಳೀತು , ನಮ್ಮನೆ ಗೊಡ್ಡು ಹಣಸೇ ಮರ . ಅಡೇಟಿಗೆ ಒಂದು ಗುಡ್ಡಟು . ಅಣ್ಣ ನಮ್ಮವನಾದ್ರೆ , ಅತ್ತಿಗೆ ನಮ್ಮೇಳೆ ?  

ಗಾದೆ ಮಾತುಗಳು 

ಇನ್ನಷ್ಟು ಗಾದೆಮಾತುಗಳನ್ನು

ಓದಲು  ಇಲ್ಲಿ  ಕ್ಲಿಕ್ ಮಾಡಿ