ಷಟ್ಪದಿ ಕನ್ನಡ ವ್ಯಾಕರಣ   

ಷಟ್ಪದಿ ಕನ್ನಡ ವ್ಯಾಕರಣ   

ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ.  ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. 

ಷಟ್ಪದಿ ಕನ್ನಡ ವ್ಯಾಕರಣ   

ಷಟ್ಟದಿ ಮೊಟ್ಟಮೊದಲು ಕಾಣಬರುವುದು ಚಂದ್ರರಾಜನ ' ಮದನ ತಿಲಕದಲ್ಲಿ ”  ( ಕಾಲ 11 ನೇ ಶತಮಾನ ) ಅನಂತರ ಬೇರೆ ಬೇರೆ ಶಾಸನಗಳಲ್ಲಿ ಷಟ್ಟದಿ ಕಾಣಬರುತ್ತದೆ . 

ಷಟ್ಪದಿ ಕನ್ನಡ ವ್ಯಾಕರಣ   

  ಷಟ್ಟದಿಯು ಕರ್ನಾಟಕ ವಿಷಯ ಜಾತಿಯ  ಛಂದಸ್ಸು ಗಳಲ್ಲೆಲ್ಲಾ ಅತ್ಯಂತ ಪ್ರಸಿದ್ಧವಾದದ್ದು .   

ಷಟ್ಪದಿ ಕನ್ನಡ ವ್ಯಾಕರಣ   

ಅಂಶ ಷಟ್ಟದಿ : - ಇದರಲ್ಲಿ ಒಟ್ಟು 6 ಚರಣಗಳಿ ರುತ್ತವೆ . ಪೂರ್ವಾಧದಂತೆಯೇ ಉತ್ತಾರಾರ್ಧವೂ ಇರುತ್ತವೆ .  ಮೊದಲ ಅರ್ಧದ ಚರಣಗಳಲ್ಲಿ ಮೊದಲಿಂದ ಕ್ರಮವಾಗಿ 6 ಚರಣಗಳು ಇದ್ದು 3 ನೇ ಚರಣದಲ್ಲಿ ಕೊನೆಯಲ್ಲಿ ಒಂದು ರುದ್ರ ಗಣವೂ ಸೇರಿ ಒಟ್ಟು ಏಳು ಗಣಗಳಿರುತ್ತವೆ

ಷಟ್ಪದಿ ಕನ್ನಡ ವ್ಯಾಕರಣ   

ಅಂಶಗಣಾನ್ವಿತವಾದ ಮೂಲ ಷಟ್ಟದಿ 12 ನೇಯ ಶತಮಾನದಲ್ಲಿ ಮಾತ್ರಾಗಣಗಳಾಗಿ ಪರಿವರ್ತಿತವಾದುದೇ ಅಲ್ಲದೆ ಆರು ಷಟ್ಟದಿಗಳಾಗಿ ಕವಲೊಡೆಯಿತು .

ಷಟ್ಪದಿ ಕನ್ನಡ ವ್ಯಾಕರಣ   

ಈ ಆರು ಷಟ್ಟದಿಗಳ ಲ್ಲದೆ ರಾಘವಾಂಕನು ತನ್ನ ' ವೀರೇಶ ಚರಿತೆ'ಯಲ್ಲಿ ' ಉದ್ದಂಡ ಷಟ್ಟದಿ'ಯೊಂದನ್ನು ಬಳಸಿದ್ದಾನೆ . 

ಷಟ್ಪದಿ ಕನ್ನಡ ವ್ಯಾಕರಣ   

ಆರು ಷಟ್ಟದಿಗಳೆಂದರೆ :   1.ಶರ ಷಟ್ನದಿ          2. ಕಸುಮ ಷಟ್ಟದಿ     3.ಭೋಗ ಷಟ್ಟದಿ 4.ಭಾಮಿನೀ ಷಟ್ಟದಿ 5.ಪರಿವರ್ಧಿನಿ ಷಟ್ನದಿ      6. ವಾರ್ಧಕ ಷಟ್ನದಿ