ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಗ್ಗೆ ಮಾಹಿತಿ

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಗ್ಗೆ ಮಾಹಿತಿ

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ನೆನಪಲ್ಲಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಪ್ರತಿಮೆಯನ್ನ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ 

ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ವಲ್ಲ ಬಾಯ್ ಪಟೇಲ್ ಸ್ವತಂತ್ರ ಪೂರ್ವ ದಲ್ಲಿ ಹರಿದು ಹಂಚಿ ಹೋಗಿದ್ದ ಐನೂರಾ 562 ಸಣ್ಣ ಸಣ್ಣ ಸಾಮ್ರಾಜ್ಯ ಗಳನ್ನು ಒಂದುಗೂಡಿಸಿ ಭಾರತ ಗಣರಾಜ್ಯವನ್ನು ನಿರ್ಮಿಸುವ ಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.  

ಈ ವೈವಿಧ್ಯಮಯ ಅಸ್ಮಿತೆ ಹೊಂದಿರುವ ರಾಜ್ಯಗಳನ್ನು ದೇಶದ ಹೆಸರಿನಲ್ಲಿ ಒಂದುಗೂಡಿಸಿದ ಏಕತೆಯ ಹರಿಕಾರನ ನೆನಪಿಗಾಗಿ ಪಟೇಲ್ ಅವರ 143 ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅವರ ಬೃಹತ್ ಪ್ರತಿಮೆ ಅನಾವರಣ ಗೊಂಡಿದೆ.  

ಈ ಪ್ರತಿಮೆ ಸಾಕಷ್ಟು ಅಚ್ಚರಿ ಕುತೂಹಲಗಳಿಗೆ ಕಾರಣ ವಾಗಿದೆ.

ಸತ್ಪುರಾ ಮತ್ತೆ ವಿಂಧ್ಯ ಪರ್ವತ ಶ್ರೇಣಿಯ ನಡುವೆ ಪರ್ವತದಂತೆಯೇ ದೊಡ್ಡದಾದ ಪ್ರತಿಮೆ ನಿಂತಿದೆ  

ಗುಜರಾತ್ನ ಕೆವಾಡಿಯ ಪಟ್ಟಣ ದಿಂದ ಈ ಪ್ರತಿಮೆ ಹತ್ರ ಹೋಗೋಕೆ 3.5 ಕಿಲೋಮೀಟರ್ ಹೆದ್ದಾರಿ ಮಾರ್ಗ ಸಿಗುತ್ತೆ. 

ಇನ್ನಷ್ಟು  ಓದಲು  ಕೆಳಗೆ  ಕ್ಲಿಕ್  ಮಾಡಿ 

ಇನ್ನಷ್ಟು  ಓದಲು  ಕೆಳಗೆ  ಕ್ಲಿಕ್  ಮಾಡಿ