ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ

ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸರ್ದಾರ್ ವಲ್ಲಭಾಯಿ ಪಟೇಲ್ ಎಂಬ ಉಕ್ಕಿನ ಮನುಷ್ಯ ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಆಗ ಬೇಕಾಗಿತ್ತು.  

ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ ಗಳನ್ನು ಒಟ್ಟುಗೂಡಿಸಿ ಏಕೀಕರಣ ಪರಿಕಲ್ಪನೆಗೆ ನಾಂದಿ ಹಾಡಿದವರು ಪಟೇಲ್ 

ಅಕ್ಟೋಬರ್ 31 ಅವರ ಜನ್ಮದಿನ ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಗಳ ನ್ನು ಸ್ಮರಿಸುವುದಕ್ಕಾಗಿ ಅವರ ಜನ್ಮದಿನ ವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ. 

1947 ರ ಆಗಸ್ಟ್ ಹದಿನೈದರಂದು ದಾಖಲೆಗಳ ಲ್ಲಿ ಭಾರತ ಕ್ಕೆ ಸ್ವಾತಂತ್ರ್ಯ ದೊರೆತು ಆದರೆ ದೇಶಾದ್ಯಂತ ಹಬ್ಬಿದ ನೂರಾ ರು ರಾಜಸಂಸ್ಥಾನ ಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನ ಗೊಳಿಸುವುದು ಸವಾಲೇಯಾಗಿತ್ತು 

ಆ ಕೆಲಸವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ರೈತ ಚಳವಳಿಯ ರೂವಾರಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲ ಬಾಯಿ ಪಟೇಲ್ ಸಮರ್ಥವಾಗಿ ಮಾಡಿದರು. 

ಪ್ರೀತಿ ಬಳಸುವ ಲ್ಲಿ ಪ್ರೀತಿಯಿಂದ ದಂಡ ಪ್ರಯೋಗ ಮಾಡಬೇಕಾದಲ್ಲಿ ಅದರಿಂದ ಕೆಲಸ ಸಾಧಿಸಿದರು. ಒಕ್ಕೂಟ ಭಾರತ ವನ್ನು ಕಟ್ಟಿದರು.  

ಇನ್ನಷ್ಟು ಓದಲು  ಕೆಳಗೆ  ಕ್ಲಿಕ್  ಮಾಡಿ 

ಇನ್ನಷ್ಟು ಓದಲು  ಕೆಳಗೆ  ಕ್ಲಿಕ್  ಮಾಡಿ