ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಸಂವಿಧಾನದ 53ನೇ ವಿಧಿಯ ಅನ್ವಯ ಭಾರತದಲ್ಲಿ ಯಾವುದೇ ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿಯ ಅನುಸಾರ ಜರುಗುತ್ತವೆ. 

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ದೇಶದಲ್ಲಿ ಯಾವುದೇ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಬೇಕಾದರೆ ರಾಷ್ಟ್ರಪತಿಗಳ ಅಂಕಿತ ಹಾಕಬೇಕು. 

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಆಗ ಮಾತ್ರ ಕಾಯ್ದೆಯಾಗುತ್ತವೆ. ಇಂತಹ ಕಾರ್ಯಾಂಗೀಯ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳು ಹೊಂದಿದ್ದಾರೆ 

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಭಾರತ ದೇಶದಲ್ಲಿ ರಾಷ್ಟ್ರಪತಿಯ ಹೆಸರಿನಲ್ಲಿ ದೇಶದ ಎಲ್ಲಾ ಕಾರ್ಯಗಳು ನಡೆದರೂ ಅವುಗಳ ನಿರ್ದೇಶನ ನಿಯಂತ್ರಣ, ನಿರ್ವಹಣೆಗಳನ್ನು ಮಾಡುತ್ತಿರುವವರು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವ ಸಂಪುಟವಾದು ದ್ದರಿಂದ ರಾಷ್ಟ್ರಪತಿಯನ್ನು ಉತ್ಸವ ಮೂರ್ತಿ ಎಂದು ಕರೆಯುತ್ತಾರೆ.  

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಇವರು ಕೇವಲ ಆಳುವವರೇ ಹೊರತು ಆಡಳಿತ ನಡೆಸುವವರಲ್ಲ ಎಂಬ ಮಾತಿದೆ. ಇದರಿಂದ ರಾಷ್ಟ್ರಪತಿಗಳನ್ನು ನಾಮಮಾತ್ರ ಶಿರೋಮಣಿ ಎಂದು ಕರೆಯಲಾಗುತ್ತಿದೆ.  

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಡಾ||ಬಿ.ಆರ್.ಅಂಬೇಡ್ಕರ್ ಕೂಡ ಹೇಳುವಂತೆ “ರಾಷ್ಟ್ರಪತಿಗಳು ರಾಷ್ಟ್ರದ ಪ್ರಮುಖರೆಂದೂ, ಪ್ರಧಾನಿಗಳನ್ನೂ ಸರ್ಕಾರದ ಪ್ರಮುಖರೆಂದೂ ಕರೆದಿದ್ದಾರೆ”. 

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು

ಇನ್ನಷ್ಟು  ಓದಲು  ಕೆಳಗೆ  ಕ್ಲಿಕ್  ಮಾಡಿ