ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

– ಪ್ರಧಾನ ಮಂತ್ರಿ ಕೇಂದ್ರ ಶಾಸಕಾಂಗದ ಅಧ್ಯಕ್ಷರಾಗಿದ್ದಾರೆ . – ಕೇಂದ್ರ ಸರ್ಕಾರದ ಎಲ್ಲಾ ಕಾರ್ಯಗಳು ಕೂಡ ಪ್ರಧಾನಮಂತ್ರಿ ಮತ್ತು ಅವರ ನೇತೃತ್ವದ ಮಂತ್ರಿ ಮಂಡಲದ ಮೂಲಕ ನಡೆಯುತ್ತದೆ .

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

– ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ಮಂತ್ರಿಗಳನ್ನು ನೇಮಕ ಮಾಡುತ್ತಾರೆ . ಪ್ರಧಾನ ಮಂತ್ರಿಗಳು ಮಂತ್ರಿಗಳಿಗೆ ಖಾತೆಗಳನ್ನು ಹಂಚುತ್ತಾರೆ . – ಕೇಂದ್ರ ಸಚಿವ ಸಂಪುಟದ ಅಧ್ಯಕ್ಷತೆಯನ್ನು ವಹಿಸುತ್ತಾರೆ .

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ ರಾಷ್ಟ್ರಪತಿಗಳು ಮಂತ್ರಿ ಮಂಡಲದ ಮಂತ್ರಿಗಳನ್ನು ನೇಮಕ ಮಾಡುತ್ತಾರೆ . 

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

ಕೇಂದ್ರ ಸಂಪುಟದಲ್ಲಿ ಸಚಿವರ ಸಂಖ್ಯೆಯು ಲೋಕಸಭಾ ಸದಸ್ಯರ ಒಟ್ಟು ಸಂಖ್ಯೆಯ ಶೇ .15 ಕ್ಕಿಂತ ಹೆಚ್ಚಿರಬಾರದೆಂದು 2003 ರ 91 ನೇ ತಿದ್ದುಪಡಿಯಲ್ಲಿ ನಿಗಧಿಮಾಡಲಾಗಿದೆ . 

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

ಪ್ರಧಾನಮಂತ್ರಿಗಳು ಯೋಜನಾ ಆಯೋಗದ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ . 

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

ಸಚಿವರುಗಳ ಸಮರ್ಥವಾಗಿ ಕಾರ್ಯನಿರ್ವಹಿಸಲು ವಿಫಲರಾದರೆ ಅವರ ರಾಜಿನಾಮೆ ಪಡೆಯಬಹುದು . ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಿದರೆ ಅಥವಾ ಸಾವನ್ನಪ್ಪಿದರೆ ಅವರ ನೇತೃತ್ವದ ಸಚಿವ ಸಂಪುಟವು ಕೊನೆಗೊಳ್ಳುತ್ತದೆ . 

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು 

ಇನ್ನಷ್ಟು ನೋಟ್ಸ್ ಓದಲು ಕೆಳಗೆ  ಕ್ಲಿಕ್ ಮಾಡಿ