ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ? 

ಭಾರತದಲ್ಲಿ ಇತ್ತೀಚೆಗೆ ಬಾಟಲಿಯಲ್ಲಿ ನೀರನ್ನು ಕೊಂಡು ಕುಡಿಯುವ ಹುನ್ನಾರ ನಡೆದಿದೆ. 

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು? 

ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರಿ ಬಾಯಲ್ಲ , ಮನಸ್ಸು ಕೂಡ ತಂಪಾದ ಅನುಭವಾಯಿತು.

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ? 

ಯುರೋಪ್ ರಾಷ್ಟ್ರಗಳಲ್ಲಿ , ಅಮೇರಿಕಾದಲ್ಲಿ ಎಲ್ಲಿಯೂ ನೀರು ಕೊಡುವ ಸಂಪ್ರದಾಯವಿಲ್ಲ. 

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು? 

ಮದರ್ಸ್ ಡೇ , ವ್ಯಾಲೆಂಟೆನ್ಸ್  ಡೇ , ಫಾದರ್ಸ್ರ ಡೇ , ಆಚರಿಸುವುದು  ಗಿಫ್ಟ್, ಗ್ರೀಟಿಂಗ್ ಕಾರ್ಡ್ ಮಾರಾಟ  ಮಾಡುವ ಹೊಸ ಹುನ್ನಾರ ಎಂಬ ಅಂಶಗಳು ಸರ್ವರಿಗೂ ವೇದ್ಯವಾಗಿದೆ? ಅಷ್ಟೇ ಅಲ್ಲದೆ ಕುಡಿಯುವ ನೀರನ್ನು ಕೊಂಡು ಕುಡಿಯುವ ಹುನ್ನಾರ ಭಾರತದಲ್ಲಿದೆ. 

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ? 

ಮನೆಗೆ ಬಂದವರನ್ನು ತಣ್ಣನೆಯ ನೀರು ತಂದು ಕೊಟ್ಟು ಉಪಚರಿಸುವ ಅಥವಾ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ. 

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು? 

ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದು ಕೋಲಾ. 

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

ಇನ್ನಷ್ಟು  ಓದಲು  ಈ ಕೆಳಗೆ ಕ್ಲಿಕ್  ಮಾಡಿ