ಕನ್ನಡ ನಾನಾರ್ಥ ಪದಗಳು

ಕನ್ನಡ ನಾನಾರ್ಥ ಪದಗಳು

– ಅಡಿ = ಅಳತೆ, ಪಾದ, ಕೆಳಗೆ   – ಅರಸು = ರಾಜ, ಹುಡುಕು – ಅಲೆ = ತೆರೆ, ತಿರುಗಾಡು – ಆಳು = ಆಡಳಿತ ಮಾಡು, ಸೇವಕ

ಕನ್ನಡ ನಾನಾರ್ಥ ಪದಗಳು

– ಉಡಿ = ಮಡಿಲು, ಪುಡಿ – ಊರು = ಗ್ರಾಮ, ದೃಢ, ತೊಡೆ – ಎರಗು = ನಮಿಸು, ಮೇಲೆಬೀಳು 

ಕನ್ನಡ ನಾನಾರ್ಥ ಪದಗಳು

– ಕಲ್ಯಾಣ = ಕೇಮ ತುವೆ, ಮಂಗಳ  – ಕಾಡು = ಪೀಡಿಸು, ಅರಣ್ಯ – ಕಾರು = ಮಳೆ, ಕತ್ತಲೆ, ಹೊರಹಾಕು "

ಕನ್ನಡ ನಾನಾರ್ಥ ಪದಗಳು

– ಕೂಡಿ = ಕುಳಿತುಕೊಳ್ಳಿ, ಸೇರಿಸು – ಕೊಬ್ಬು = ಅಹಂಕಾರ, ನೆಣ  – ಗತಿ = ಚಲನೆ, ಸ್ಥಿತಿ, ಮೋಕ್ಷ

ಕನ್ನಡ ನಾನಾರ್ಥ ಪದಗಳು

– ಸತ್ತೆ = ಕಸ, ಸಾಯು, ಅಧಿಕಾರ – ಸುಕ್ಕು = ನೆರಿಗೆ, ಮುದುಡು – ಸುತ್ತು = ವೃತ್ತ ತಿರುಗು, ಅಲೆದಾಟ

ಕನ್ನಡ ನಾನಾರ್ಥ ಪದಗಳು

– ಚೀಟಿ = ಕಾಗದದ ಚೂರು, ಯಂತ್ರ – ಜವ = ವೇಗ, ಯಮ – ತುಂಬಿ = ಪೂರ್ಣಗೊಳಿಸ್ತು, ದುಂಬಿ – 

ಕನ್ನಡ ನಾನಾರ್ಥ ಪದಗಳು

– ದಳ = ಸೈನ್ಯ ಎಸಳು – ದೊರೆ = ರಾಜ, ಸಿಕ್ಕು – ನಗ. = ಆಭರಣ, ನಾಣ್ಯ

ಕನ್ನಡ ನಾನಾರ್ಥ ಪದಗಳು

ಇನ್ನಷ್ಟು  ಓದಿರಿ