ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಮುದ್ರಾ ಯೋಜನೆಗಳ ವಿಧಗಳು : ಶಿಶು, ಕಿಶೋರ್ ಮತ್ತು ತರುಣ್ 

ಸಾಲದ ಮೊತ್ತ

ಶಿಶು ಯೋಜನೆಯಡಿ:  ರೂ. 50,000 

ಸಾಲದ ಮೊತ್ತ

ಕಿಶೋರ ಯೋಜನೆಯಡಿ: ರೂ. 50,001 – ರೂ. 5,00,000  

ಸಾಲದ ಮೊತ್ತ

ತರುಣ್ ಯೋಜನೆಯಡಿ: ರೂ. 5,00,001 – ರೂ. 10,00,000  

ಮುದ್ರಾ ಸಾಲಗಳನ್ನು SC / ST ವರ್ಗಕ್ಕೆ ಸೇರಿದ ಜನರು ಮತ್ತು ಮಹಿಳಾ ಉದ್ಯಮಿಗಳು ರಿಯಾಯಿತಿ ಬಡ್ಡಿದರದಲ್ಲಿ ಪಡೆಯಬಹುದು.  

ಅರ್ಜಿ ನಮೂನೆಯು mudra.org.in ನಲ್ಲಿ ಲಭ್ಯವಿದೆ 

ಹೆಚ್ಚಿನ ಮಾಹಿತಿಗೆ 

ಹೆಚ್ಚಿನ ಮಾಹಿತಿಗೆ