ಮೇಡಂ ಕ್ಯೂರಿ ಜೀವನ ಚರಿತ್ರೆ 

ಮೇರಿ ಕ್ಯೂರಿ ( 1867-1934 ) ಮೇರಿ ಕ್ಯೂರಿ 1867 ನವಂಬರ್ 7 ರಂದು ಪೊಲ್ಯಾಂಡದಲ್ಲಿ ಜನಿಸಿದರು .  ನಂತರ ಫ್ರಾನ್ಸ್ ದೇಶದಲ್ಲಿ ನೆಲೆಸಿ  ರಸಾಯನ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿ ಗೌರವ ಸಂಪಾಧಿಸಿದರು . 

ಮೇಡಂ ಕ್ಯೂರಿ ಜೀವನ ಚರಿತ್ರೆ  

ಕಡು ಬಡತನದ ಜೀವನದಲ್ಲೂ ವಿಜ್ಞಾನ ಸ ೦ ಶೋಧನೆಯಲ್ಲಿ ಕಾರ್ಯನಿರತರಾಗಿ ಪಿಂಚಬ್ಲ್ಯಾಂಡದಿಂದ  ಒಂದು ವಿಕಿರಣ ಧಾತುವನ್ನು ಕಂಡುಹಿಡಿದರು .  

ಮೇಡಂ ಕ್ಯೂರಿ ಜೀವನ ಚರಿತ್ರೆ  

ಇದನ್ನು ಸ್ವದೇಶವಾದ ಪೋಲ್ಯಾಂಡಿನ ನೆನಪಿಗಾಗಿ “ ಪೋಲೋನಿಯಂ ” ಎಂದು ಕರೆದರು .  ನ೦ತರ ರೇಡಿಯಂ - ಎಂಬ ವಿಕಿರಣವನ್ನು ಸಂಶೋಧಿಸಿದರು .  ಈ ಇವರು ಏಕೀರಣಶೀಲತೆ ಸಿದ್ಧಾಂತದ ಪ್ರವರ್ತಕರು . 

ಮೇಡಂ ಕ್ಯೂರಿ ಜೀವನ ಚರಿತ್ರೆ  

ಇವರು ತನ್ನ ಪತಿ ಪಿಯರಕ್ಯೂರಿ ಹಾಗೂ ಇನ್ನೊಬ್ಬ ಸಂಶೋಧಕರಾದ ಹೆನ್ರಿ ಬೆಕ್ವೆರಲ್‌ರೊಂದಿಗೆ ವಿಕಿರಣಶೀಲತೆ ಪತ್ತೆ ಹಚ್ಚಿದರು .  ಇವರ ಸಾಧನೆಗೆ 1903 ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ದೊರೆಯಿತು . 

ಮೇಡಂ ಕ್ಯೂರಿ ಜೀವನ ಚರಿತ್ರೆ  

ಮೆರಿ ಕ್ಯೂರಿಯವರು “ ರೇಡಿಯಂ ” ಹಾಗೂ “ ಪೋಲೋನಿಯಂ ” ಆವಿಷ್ಕರಿಸಿದ್ದಕ್ಕಾಗಿ 1911 ರಲ್ಲಿ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದರು .  

ಮೇಡಂ ಕ್ಯೂರಿ ಜೀವನ ಚರಿತ್ರೆ  

ಮೆರಿಕ್ಯೂರಿಯವರು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಮಹಿಳಾ ಪ್ರೋಪೆಸರ್ ಆಗಿದ್ದರು .  ಮೆರಿಕ್ಯೂರಿಯವರು 1934 ಜುಲೈ 4 ರಂದು ತಾವೇ ಸಂಶೋಧಿಸಿದ ವಿಕಿರಣ ವಸ್ತುಗಳಿಂದ ಹೊರ ಸೂಸಿದ ವಿಕಿರಣಗಳಿಂದ ಸಾವನ್ನಪ್ಪಿದರು. 

ಮೇಡಂ ಕ್ಯೂರಿ ಜೀವನ ಚರಿತ್ರೆ  

ಮೇರಿ ಕ್ಯೂರಿ ( 1867-1934 ) ಮೇರಿ ಕ್ಯೂರಿ 1867 ನವಂಬರ್ 7 ರಂದು ಪೊಲ್ಯಾಂಡದಲ್ಲಿ ಜನಿಸಿದರು 

ಮೇಡಂ ಕ್ಯೂರಿ ಜೀವನ ಚರಿತ್ರೆ  

ಇನ್ನಷ್ಟು  ಓದಲು  ಇಲ್ಲಿ  ಕ್ಲಿಕ್  ಮಾಡಿ 

ಮೇಡಂ ಕ್ಯೂರಿ ಜೀವನ ಚರಿತ್ರೆ