ಮಾಲತಿ ಕೃಷ್ಣಮೂರ್ತಿ ಹೊಳ್ಳ

ಕಾಲುಗಳು ಶಕ್ತಿಹೀನ ವಾದರು ಕ್ರೀಡಾ ಲೋಕದಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆಯನ್ನು ಮಾಡಿದವರು ಮಾಲತಿ ಹೊಳ್ಳ  

ನಾಲ್ಕನೆಯ ಮಗುವಾಗಿ ಜುಲೈ 6, 1958ರಂದು ಮಾಲತಿ ಜನಿಸಿದರು. 

1975 ರಲ್ಲಿ ಬೆಂಗಳೂರಿಗೆ ಹಿಂತಿರುಗಿದ ನಂತರ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. 

ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಗಳನ್ನು ಗಳಿಸಿದ ಮಾಲತಿ ಹೊಳ್ಳ 

ಭಾರತ ಸರಕಾರ ಅರ್ಜುನ್ ಪ್ರಶಸ್ತಿ ಯನ್ನ 1995 ರಲ್ಲಿ ನೀಡಿದೆ.

ಡಾಕ್ಟರ್ ರಾಜ್ ಕುಮಾರ್ ಅವರೊಡನೆ ಕಾಮನಬಿಲ್ಲು ಚಲನಚಿತ್ರ ದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

ಇನ್ನಷ್ಟು  ಓದಿ

ಇನ್ನಷ್ಟು  ಓದಿ