Lopa Sandhi in Kannada   ಕನ್ನಡದಲ್ಲಿ ಲೋಪ ಸಂಧಿ 10 ಉದಾಹರಣೆ

ಲೋಪ ಸಂಧಿ ಎಂದರೇನು? 

ಸ್ವರದ ಮುಂದೆ ಸ್ವರ ಬಂದರೆ ಪೂರ್ವಪದದ ಸ್ವರವು ಸಾಮಾನ್ಯವಾಗಿ ಬಿಟ್ಟುಹೋಗುತ್ತದೆ . ಸಂಧಿಪದದಲ್ಲಿ ಬಿಟ್ಟುಹೋಗುವುದಕ್ಕೆ ಲೋಪವೆಂದೂ ಕರೆಯುತ್ತಾರೆ . ಈ ಸಂಧಿಗೆ ' ಲೋಪಸಂಧಿ ' ಎನ್ನುವರು. 

ಲೋಪ ಸಂಧಿ ಉದಾಹರಣೆ

ಊರು + ಅನ್ನು = ಊರನ್ನು 

ಬೇರೊಬ್ಬ = ಬೇರೆ + ಒಬ್ಬ 

ಊರೂರು = ಊರು + ಊರು 

ಲೋಪ ಸಂಧಿ ಉದಾಹರಣೆ

ಮೇಲೆಸೆ = ಮೇಲೆ + ಎಸೆ 

ಊರೊಳಗೆ = ಊರ + ಒಳಗೆ 

ಹುಚ್ಚೆದ್ದು = ಹುಚ್ಚು + ಎದ್ದು 

ಲೋಪ ಸಂಧಿ ಉದಾಹರಣೆ

ನಾವೆಲ್ಲ = ನಾವು + ಎಲ್ಲ 

ನನಗೆ + ಅಲ್ಲದೆ = ನನಗಲ್ಲದೆ (ಎಕಾರ ಲೋಪ)

ಹರಿವು + ಆಗಿ = ಹರಿವಾಗಿ (ಉಕಾರ ಲೋಪ)

ಲೋಪ ಸಂಧಿ ಉದಾಹರಣೆ

ನೀವು + ಎಲ್ಲ = ನೀವೆಲ್ಲಾ (ಉಕಾರ ಲೋಪ)

ಕೂಸು + ಅನ್ನು = ಕೂಸನ್ನು (ಉಕಾರ ಲೋಪ)

ಇವನು + ಆರು = ಇವನಾರು (ಉಕಾರ ಲೋಪ)

ಲೋಪ ಸಂಧಿ ಉದಾಹರಣೆ

ನಾಡು + ಇಗೆ = ನಾಡಿಗೆ (ಉಕಾರ ಲೋಪ)

ಏನು+ಏನು = ಏನೇನು (ಉಕಾರ ಲೋಪ)

ಅದು + ಏನು = ಅದೇನು (ಉಕಾರ ಲೋಪ)

ಲೋಪ ಸಂಧಿ ಉದಾಹರಣೆ

ಹಣದ +ಆಸೆ = ಹಣದಾಸೆ (ಅಕಾರ ಲೋಪ)

ಏನು + ಆದುದು = ಏನಾದುದು (ಉಕಾರ ಲೋಪ)

ಬೇರೆ + ಒಬ್ಬ =ಬೇರೊಬ್ಬ (ಏಕಾರ ಲೋಪ)

ಲೋಪ ಸಂಧಿ ಉದಾಹರಣೆ

ನನಗೆ + ಅಲ್ಲದೆ = ನನಗಲ್ಲದೆ (ಏಕಾರ ಲೋಪ)

ನಿನ್ನ + ಒಟ್ಟಿಗೆ = ನನ್ನೊಟ್ಟಿಗೆ (ಅಕಾರ ಲೋಪ)

ಇನ್ನಷ್ಟು ಓದಿ  ಕ್ಲಿಕ್ ಮಾಡಿ