ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು | Karnataka Rajyotsava Wishes in Kannada 

ವೈಭವದ ಇತಿಹಾಸವುಳ್ಳ ನಾಡಿದು, ಸಿರಿ ಸಂಸ್ಕೃತಿಯ ಬೀಡಿದು, ಕಲೆ ಸಾಹಿತ್ಯದ ತವರೂರಿದು. ಈ ಪುಣ್ಯ ನೆಲದಲ್ಲಿ ಜನಿಸಿದ ನಾವೇ ಧನ್ಯ.  ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

* ಎಲ್ಲಾದರು ಇರು, ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ... ಕುವೆಂಪು ಅವರ ಈ ಅಪೂರ್ವ ಸಾಲುಗಳು ಬದುಕಿನ ದಾರಿ... ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 

ಈ ಮಹಾನ್ ದಿನವನ್ನು ಬಹಳ ಹೆಮ್ಮೆಯಿಂದ ಆಚರಿಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು 

* ಕನ್ನಡ ಎಂದರೆ ಅಮೃತ... ಕರುನಾಡಿನ ಮಣ್ಣೇ ಸಿರಿಗಂಧ... ಕರ್ನಾಟಕದಲ್ಲಿ ಹುಟ್ಟಿರುವುದೇ ನಮ್ಮ ಪಾಲಿನ ಸೌಭಾಗ್ಯ. ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 

ಸಂವಿಧಾನವು ನಮಗೆ ನಂಬಿಕೆ, ಸ್ವಾತಂತ್ರ್ಯ, ಶಾಂತಿಯನ್ನು ಹೆಮ್ಮೆಯನ್ನು ನೀಡಿದೆ. ಹಾಗಾಗಿ ಅದನ್ನು ರಚಿಸಿದ ದಿನವನ್ನು ನಾವು ಗೌರವಿಸೋಣ ಮತ್ತು ರಾಜ್ಯೋತ್ಸವದ ದಿನದ ಶುಭಾಶಯಗಳನ್ನು ನಗುವಿನೊಂದಿಗೆ ಹಾರೈಸೋಣ. 

ಸಂವಿಧಾನವು ನಮಗೆ ನಂಬಿಕೆ, ಸ್ವಾತಂತ್ರ್ಯ, ಶಾಂತಿಯನ್ನು ಹೆಮ್ಮೆಯನ್ನು ನೀಡಿದೆ. ಹಾಗಾಗಿ ಅದನ್ನು ರಚಿಸಿದ ದಿನವನ್ನು ನಾವು ಗೌರವಿಸೋಣ ಮತ್ತು ರಾಜ್ಯೋತ್ಸವದ ದಿನದ ಶುಭಾಶಯಗಳನ್ನು ನಗುವಿನೊಂದಿಗೆ ಹಾರೈಸೋಣ. 

ಮನಸ್ಸಿನಲ್ಲಿ ಸ್ವಾತಂತ್ರ್ಯ, ಮಾತಿನಲ್ಲಿ ಶಕ್ತಿ, ನಮ್ಮ ರಕ್ತದಲ್ಲಿ ಶುದ್ಧತೆ, ನಮ್ಮ ಆತ್ಮದಲ್ಲಿ ಹೆಮ್ಮೆ, ನಮ್ಮ ಹೃದಯದಲ್ಲಿ ಉತ್ಸಾಹ, ಕರ್ನಾಟಕದ ಆತ್ಮಕ್ಕೆ ನಮಸ್ಕರಿಸೋಣ. ರಾಜ್ಯೋತ್ಸವ ದಿನದ ಶುಭಾಶಯಗಳು! 

ಇನ್ನಷ್ಟು ಓದಲು  ಕೆಳಗೆ  ಕ್ಲಿಕ್  ಮಾಡಿ