ಸಾಮಾನ್ಯ ಜ್ಞಾನ ಭಾಗ 04 Karnataka GK Questions in Kannada 

– ಜನತಾ ಸಾರ್ವಭೌಮತ್ವ , ಪ್ರಾತಿನಿಧಿಕ ಸರ್ಕಾರ , ನಾಗರೀಕ ಸ್ವಾತಂತ್ರ್ಯ , ಸ್ವಾವಲಂಭಿ ಆರ್ಥಿಕತೆ , ಜಾತ್ಯಾತೀತತೆ , ವಿದೇಶಾಂಗ ನೀತಿ ಇವು ಭಾರತದ ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳಾಗಿವೆ .

– ಕ್ರಿ.ಶ. 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಆಗಮಿಸಿತು . 

– ಈಸ್ಟ್ ಇಂಡಿಯಾ ಕಂಪನಿಯು 1757 ರ ಪ್ಲಾಸಿ ಕದನದ ನಂತರ ಭಾರತದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಿತು .

– 1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗಿದೆ . 

– 1857 ರ ದಂಗೆಯ ಪರಿಣಾಮವಾಗಿ ಭಾರತವು ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಇಂಗ್ಲೆಂಡ್‌ನ ನೇರ ಆಳ್ವಿಕೆಗೆ ಒಳಪಟ್ಟಿತು .

– 1885 ಡಿಸೆಂಬರ್ 24 ರಂದು ಎ.ಓ.ಹ್ಯಮ್‌ರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದರು .  – 

– 1909 ರಲ್ಲಿ ಮಿಂಟೋ ಮಾರ್ಲೆ ಸುಧಾರಣೆಗಳು ಜಾರಿಗೆ ಬಂದವು . 

– 1919 ರಲ್ಲಿ ಮಾಂಟೆಗೊ ಚೆಲ್ಸ್‌ಸ್ಟರ್ಡ್ ವರದಿಯು ಅನುಷ್ಠಾನಕ್ಕೆ ಬಂದಿತು .

– 1935 ರ ಭಾರತ ಸರ್ಕಾರದ ಕಾಯ್ದೆಯು ಜಾರಿಗೆ ಬಂದಿತು . 

ಇನ್ನಷ್ಟು ಓದಲು  ಇಲ್ಲಿ  ಕ್ಲಿಕ್ ಮಾಡಿ