ಅಲಂಕಾರದ ವಿಧಗಳು ಭಾಗ -01 

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು 

೨. “ ನೀರೊಳಗಿರ್ದು೦ ಬೆಮರ್ತನುರಗಪತಾಕಂ ' " ಇಲ್ಲಿರುವ ಅಲಂಕಾರ  

A) ಉಪಮಾ B ) ರೂಪಕ C ) ಅತಿಶಯೋಕ್ತಿ D ) ವಿರೋದಾಬಾದ 

ವಿರೋದಾಬಾದ

೩.ಇವನು “ ಕಾವ್ಯ ಪ್ರಕಾಶದ " ಕರ್ತೃ 

A ) ದ ೦ಡಿ B ) ಮಮ್ಮಟ C ) ರುದ್ರಭಟ್ಟ D ) ಭೂ ಮಹ 

ಮಮ್ಮಟ

೪. ಇವನು ಕನ್ನಡ ಕಾವ್ಯಮೀಮಾಂಸಕ 

A ) ಕ್ಷೇಮೇಂದ್ರ B ) ಆನಂದ ವರ್ಧನ C ) ಸಾಧ್ಯ D ) ವಿಶ್ವನಾಥ 

ಸಾಧ್ಯ

೫.' ನಾಟ್ಯಶಾಸ್ತ್ರದ ' ಕರ್ತೃ  

A ) ಭರತ B ) ಮಮ್ಮಟ C ) ಧನಂಜಯ್ D ) ಕ್ಷೇಮೇಂದ್ರ

ಭರತ

೬. ' ಕೌರವ ಕುಲನಳಿಸಿ ಕುಂಜರು " ಇದು ಈ ಅಲಂಕಾರಕ್ಕೆ  

A ) ಉಪಮೆ B ) ರೂಪಕ C ) ದೀಪಕ D ) ಶ್ಲೇಷ 

ಉಪಮೆ

೭ . “ ನಿಮ್ಮ ಚರಣ ಕಮಲದೊಳಗಾನು ತುಂಬಿ " ಇಲ್ಲಿ ಈ ಅಲಂಕಾರ ಪ್ರಯೋಗಗೊಂಡಿದೆ   

B ) ಉಪಮೆ C ) ಉಪ್ಪೇಕ್ಷೆ D ) ರೂಪಕ 

ರೂಪಕ

೮ . “ ಕೈಕಾಲು ಮೂಡಿತೋ ನಭಕೆ " ಇಲ್ಲಿ ಈ ಅಲಂಕಾರವಿದೆ  

A ) ದೀಪಕ B ) ರೂಪಕ C ) ಉಪಮ D ) ಉತ್ಪಕ್ಕೆ 

ಉತ್ಪಕ್ಕೆ

ಇನ್ನಷ್ಟು ಓದಲು 

ಇಲ್ಲಿ  ಕ್ಲಿಕ್  ಮಾಡಿ