ಅಲಂಕಾರದ ಪ್ರಶ್ನೋತ್ತರಗಳು 

ಕಾವ್ಯದ ಶಬ್ದಾರ್ಥಗಳಲ್ಲಿ ಲೋಕರೂಢಿಗೆ ಮೀರಿದ ಅತೀಶಯವಿರುವುದೇ 

ಅತೀಶಯೋಕ್ತಿ 

ಉಪಮಾಲಂಕಾರದಲ್ಲಿ ವರ್ಣಿತವಾಗುವ ವಸ್ತು 

ಉಪಮೇಯ

ಉಪಮಾನವಾಗಬಹುದಾದ ವಿಷಯವು ಕವಿಕಲ್ಪಿತವಾಗಿದ್ದರೆ ಅದು 

ಉತ್ತೇಕ್ಷಾಲಂಕಾರ

ಅಕ್ಷರಗಳ ಪುನರಾವರ್ತನೆಯೇ 

ಅನುಪ್ರಾಸ 

' ದಶರೂಪಕ ' ಎಂಬ ಲಕ್ಷಣ ಗ್ರಂಥ ರಚಿಸಿದವನು . 

ಧನಂಜಯ

ಭಾರತೀಯ ಕಾವ್ಯಮಿಮಾಂಸೆಯ ಆದ್ಯ ಪ್ರವರ್ತಕ 

ಭರತ

ಸುಯೊಳಗಣ ಪಿಗೋಲಂತೆ ಚಲಿತವಾದುದು ಚಿತ್ರಂ ' ಇಲ್ಲಿರುವ ಅಲಂಕಾರ ಉಪಮಾ 

ಉಪಮಾ

ಇನ್ನಷ್ಟು ಓದಲು

ಇಲ್ಲಿ ಕ್ಲಿಕ್  ಮಾಡಿ