ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಭಾರತದ ಪ್ರಥಮ ಉಪಪ್ರಧಾನಿ 

– ಸರ್ದಾರ್ ವಲ್ಲಭಬಾಯಿ ಪಟೇಲ್ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಆಂಧ್ರ ಪ್ರದೇಶದ ರಾಜಧಾನಿ 

ಹೈದರಾಬಾದ್ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಪಟ್ಣ ಯಾವ ರಾಜ್ಯದ ರಾಜಧಾನಿ 

ಬಿಹಾರ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಂಪಿಕ್ ಕೂಟದಲ್ಲಿ ಪಾಲ್ಗೊಂಡ ಒಟ್ಟು ರಾಷ್ಟ್ರಗಳು 

– ಒಂಬತ್ತು 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಫ್ಯಾಸಿಸ್ ಪಕ್ಷದ ಸ್ಥಾಪಕ - ಅಡಾಲ್ಫ್ ಹಿಟ್ಲರ್ ಕೌರವರ ರಾಜಧಾನಿ 

ಹಸ್ತಿನಾಪುರ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಕಾರ್ಮಿಕರ ದಿನಾಚರಣೆ 

ಮೇ 1 ರಂದು ಆಚರಿಸುತ್ತೇವೆ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ನ್ಯಾಟೋವಿನ ಪ್ರಧಾನ ಕಛೇರಿ 

ಬ್ರಸೆಲ್ಸ್‌ನಲ್ಲಿದೆ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಜಗತ್ತಿನಲ್ಲೇ ಆತೀ ದೊಡ್ಡದಾದ ಬಂಗಾರದ ಕೈಗಾರಿಕೆ ಯಾವ ದೇಶದಲ್ಲಿದೆ 

ದಕ್ಷಿಣ ಆಫ್ರಿಕಾ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ದೇವಾಲಯ ನಗರ ಭುವನೇಶ್ವರ 

ಒರಿಸ್ಸಾರಾಜ್ಯದಲ್ಲಿದೆ . 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಮದ್ರಾಸ್‌ನ ಈಗಿನ ಹೆಸರು 

ಚೆನ್ನೈ 

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಇನ್ನಷ್ಟು ಓದಲು 

ಕ್ಲಿಕ್ ಮಾಡಿ