ಕನ್ನಡ ಕ್ವಿಜ್ 

ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

(ಎ) ಕನಕದಾಸ   (ಬಿ) ಪುರಾಂದರದಾಸ   (ಸಿ) ರಾಘವಂಕ   (ಡಿ) ಸರ್ವಜ್ಞ

ಸರಿಯಾದ ಉತ್ತರ 

(ಬಿ) ಪುರಾಂದರದಾಸ

ಕನ್ನಡ ಕ್ವಿಜ್ 

ಕರ್ನಾಟಕದಿಂದ ಭಾರರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು? 

(ಎ) ಗಿರೀಶ್ ಕರ್ನಾಡ್  (ಬಿ) ಸಿ ಎನ್ಆರ್ ರಾವ್  (ಸಿ) ಭೀಮ್ಸೆನ್ ಜೋಶಿ  (ಡಿ) ವಿಶ್ವೇಶ್ವರಯ್ಯ

ಸರಿಯಾದ ಉತ್ತರ 

(ಡಿ) ವಿಶ್ವೇಶ್ವರಯ್ಯ

ಕನ್ನಡ ಕ್ವಿಜ್ 

ಯಾವ ವರ್ಷದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಯಿತು ?

(ಎ) 1902   (ಬಿ) 1915   (ಸಿ) 1922   (ಡಿ) 1935

ಸರಿಯಾದ ಉತ್ತರ 

 (ಬಿ) 1915

ಕನ್ನಡ ಕ್ವಿಜ್ 

ಕರ್ನಾಟಕದ ಮೊದಲ ಕಬ್ಬಿಣ ಮತ್ತು ಉಕ್ಕಿನ ಉದ್ಯಮವನ್ನು ಎಲ್ಲಿ  ಸ್ಥಾಪಿಸಲಾಯಿತು ?

(ಎ) ಮೈಸೂರು   (ಬಿ) ಭದ್ರಾವತಿ   (ಸಿ) ಬಂಡಿಗುಡ್ಡ  (ಡಿ) ಬಳ್ಳಾರಿ

ಸರಿಯಾದ ಉತ್ತರ 

 (ಬಿ) ಭದ್ರಾವತಿ 

ಕನ್ನಡ ಕ್ವಿಜ್ 

ಕನ್ನಡ ಲಿಪಿಯಲ್ಲಿ ತಿಳಿದಿರುವ ಅತ್ಯಂತ ಹಳೆಯ ಕನ್ನಡ ಭಾಷೆಯ ಶಾಸನ ಯಾವುದು? 

(ಎ) ಮಲವಳ್ಳಿ ಶಾಸನ   (ಬಿ) ಅಲಹಾಬಾದ್ ಶಾಸನ   (ಸಿ) ತಲಗುಂದ ಶಾಸನ   (ಡಿ) ಹಲ್ಮಿಡಿ ಶಾಸನ

ಸರಿಯಾದ ಉತ್ತರ 

(ಡಿ) ಹಲ್ಮಿಡಿ ಶಾಸನ

ಕನ್ನಡ ಕ್ವಿಜ್ 

ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ ಯಾವುದು?

(ಎ) ಶಿವಪುರ   (ಬಿ) ವಿದುರಶ್ವತ   (ಸಿ) ಈಸೂರು   (ಡಿ) ಕಿತ್ತೂರು

ಸರಿಯಾದ ಉತ್ತರ 

(ಸಿ) ಈಸೂರು