ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ವಾಜಪೇಯಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು 

19 ನೇ ಮಾರ್ಚ್ 1998 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಭಾರತ ರತ್ನ ಪಡೆದ ಸಂಗೀತ ಕ್ಷೇತ್ರದ ಮೊದಲ ಸಾಧಕರು 

ಎಂ . ಎಸ್ . ಸುಬ್ಬಲಕ್ಷ್ಮಿ 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಇಂಡಿಯನ್ ಏರ್‌ಲೈನ್ ಆರಂಭವಾದದ್ದು 

1953 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಆಮದು – ರಫ್ತು ಬ್ಯಾಂಕನ್ನು 

ಎಕ್ಸಿಮ್ ಬ್ಯಾಂಕ್ ಎನ್ನುವರು . 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಭಾರತದಲ್ಲಿ ಮೊದಲ ಮಹಾಚುನಾವಣೆ ನಡೆದದ್ದು 

1952 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಭಾರತದ ಅತಿ ಎತ್ತರದ ಟೆಲಿವಿಷನ್ ಗೋಪುರ 

ನವದೆಹಲಿಯಲ್ಲಿದೆ  

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ವಿಶ್ವದ ಅತಿ ಹೆಚ್ಚು ಚಳಿ ಪ್ರದೇಶ - 

ಸೈಬೀರಿಯಾದ ವೆರ್ಕೊಯಾಂಸ್ಟ್ 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ವಿಶ್ವದ ಅತಿ ದೊಡ್ಡ ಜ್ವಾಲಾಮುಖಿ ಪ್ರದೇಶ 

ಜಪಾನಿನ ಕ್ಯುಷುವಿನಲ್ಲಿರುವ ಮೌಂಟ್ ಅಸೊ 

ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

ಇನ್ನಷ್ಟು ಓದಿರಿ