ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು

೧ ) ಯೋಗವಾಹಗಳಲ್ಲಿ ಇದೂ ಒಂದು

೧ ) ವಿಸರ್ಗ ೨) ಅಲ್ಪಪ್ರಾಣ ೩) ಮಹಾಪ್ರಾಣ ೪)ಅನುನಾಸಿಕ

ಉತ್ತರ

ಅಲ್ಪಪ್ರಾಣ

೨ ) ಅನುನಾಸಿಕಗಳು ಎಷ್ಟು ?

೧ ) ಐದು ೨ ) ನಾಲ್ಕು ೩ ) ಆರು ೪ ) ಎಂಟು

ಉತ್ತರ

ಐದು

೩ ) ಇವು ಮೂರ್ಧನ್ಯ ಧ್ವನಿಗಳು

೧) ಕ್ .ಚ್ ೨ ) ಹ್ , ಪ್ ೩ ) ಟ್ , ಡ್ ೪ ) ಸ್ , ರ್

ಉತ್ತರ

ಟ್ , ಡ್

೪) ಯೋಗವಾಹಗಳು ಎಷ್ಟು ?

೧ ) ಹತ್ತು ೨ ) ನಾಲ್ಕು ೩ ) ಆರು ೪ ) ಎರಡು

ಉತ್ತರ

ನಾಲ್ಕು

೫ ) ಜ , ಞ ಣ್‌ ನ್.ಮ್ ಧ್ವನಿಗಳು

೨ ) ಅಲ್ಪಪ್ರಾಣ ಧ್ವನಿಗಳು ೩) ಅಲ್ಪಪ್ರಾಣ ಧ್ವನಿಗಳು ೪) ಅವರ್ಗೀಯ ಧ್ವನಿಗಳು

ಉತ್ತರ

ಅಲ್ಪಪ್ರಾಣ ಧ್ವನಿಗಳು

೬ ) ' ಶಬ್ದಾನುಶಾಸನ ' ವನ್ನು ಬರೆದವರು

೧ ) ಜಯಕೀರ್ತಿ ೨ ) ಭಟ್ಟಾಕಳಂಕ ೩ ) ಸೋಮೇಶ್ವರ ೪ ) ೨ ನೇ ನಾಗವರ್ಮ

ಉತ್ತರ

ಭಟ್ಟಾಕಳಂಕ

೭) ಪ , ಬ , ಮ ಧ್ವನಿಗಳನ್ನು ಹೀಗೆ ವರ್ಗೀಕರಿಸುತ್ತಾರೆ

೧ ) ದಂತ್ಯ ೨ ) ಓಷ್ಠ್ಯ ೩ ) ತಾಲವ್ಯ ೪ ) ಮೂರ್ಧನ್ಯ

ಉತ್ತರ

ಓಷ್ಠ್ಯ