ಸಾಮಾನ್ಯ ಜ್ಞಾನ ಭಾಗ-05

ರಾಜ್ಯ ಶಾಸಕಾಂಗದ ಅನುಮತಿಯಿಲ್ಲದೆ ಗವರ್ನರ್ ನೀಡಿದ ಆದೇಶವು ಎಷ್ಟು ಅವಧಿಗೆ ಪರಿಣಾಮಕಾರಿಯಾಗಿರುತ್ತದೆ?

1) ಆರು ವಾರ 2) ಆರು ತಿಂಗಳು 3) ಒಂದು ತಿಂಗಳು 4) ಒಂದು ವರ್ಷ

ಆರು ವಾರ 

ಎಲೆಕ್ಟ್ರಿಕ್ ಸಕ್ರ್ಯೂಟ್‍ನಲ್ಲಿ ವಿದ್ಯುತ್‍ಅನ್ನು ಮಿತಿಗೊಳಿಸಲು ಬಳಸಲಾಗುವ ಸಾಧನ  

1) ಗ್ರೀಡ್ 2) ಕಂಡಕ್ಟರ್ 3) ಹಬ್ 4) ಫ್ಯೂಸ್

ಫ್ಯೂಸ್ 

ಭಾರತದಲ್ಲಿ ವಿವಿಧ ರಾಜ್ಯಗಳು ಹೊಂದಿರುವ ಕರಾವಳಿ ಪ್ರದೇಶದ ವಿಸ್ತೀರ್ಣದ ಆಧಾರದ ಮೇಲೆ ಈ ಕೆಳಗೆ ಕೊಟ್ಟಿರುವ ರಾಜ್ಯಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ 

1) ಗೋವಾ, ಗುಜರಾತ್, ಆಂಧ್ರಪ್ರದೇಶ 2) ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು 3) ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ 4) ಕರ್ನಾಟಕ, ತಮಿಳುನಾಡು, ಕೇರಳ

ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು 

ದೇಶ್‍ಬಂಧು' ಎಂದು ಯಾರನ್ನು ಕರೆಯಲಾಗುತ್ತದೆ?  

1) ಸಿ ಆರ್ ದಾಸ್ 2) ಅಬ್ದುಲ್ ಗಫಾರ್‍ಖಾನ್ 3) ಬಾಲಗಂಗಾಧರ ತಿಲಕ 4) ಎಂ ಎಂ ಮಾಳವೀಯ

ಸಿ ಆರ್ ದಾಸ್ 

ಸಾಲ ನಿಯಂತ್ರಣ ಕಾರ್ಯವನ್ನು ನಿರ್ವಹಿಸುವವರು 

1) ಗ್ರಾಮೀಣ ಬ್ಯಾಂಕುಗಳು 2) ವಾಣಿಜ್ಯ ಬ್ಯಾಂಕುಗಳು 3) ಭಾರತೀಯ ಸ್ಟೇಟ್ ಬ್ಯಾಂಕ್ 4) ಭಾರತೀಯ ರಿಸರ್ವ್ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್ 

ಕಂಪಿಸುವ ಸ್ಟ್ರಿಂಗ್‍ನ ನಡವಳಿಕೆಯನ್ನು ಅಧ್ಯಯನ ಮಾಡಲು ಬಳಸುವ ಉಪಕರಣ 

1) ಹೈಗ್ರೋಮೀಟರ್ 2) ಸೋನೋಮೀಟರ್ 3) ಹೈಡ್ರೋಮೀಟರ್ 4) ಬಾರೋಮೀಟರ್

ಸೋನೋಮೀಟರ್ 

ಏಂಜಲ್' ಜಲಪಾತ ಎಲ್ಲಿದೆ?  

1) ನ್ಯೂಜಿಲೆಂಡ್ 2) ನಾರ್ವೆ 3) ವೆನಿಜುವೆಲಾ 4) ಉಗಾಂಡಾ

ವೆನಿಜುವೆಲಾ 

ಮೆಕ್ಸಿಕೋ ದೇಶದ ರಾಜಧಾನಿ 

1) ಹವಾನಾ 2) ಬ್ರುಸೆಲ್ಸ್ 3) ಮೆಕ್ಸಿಕೋ ನಗರ 4) ಬ್ರೆಜಿಲಿಯಾ

ಮೆಕ್ಸಿಕೋ ನಗರ

ಮೆಕ್ಸಿಕೋ ದೇಶದ ರಾಜಧಾನಿ 

1) ಹವಾನಾ 2) ಬ್ರುಸೆಲ್ಸ್ 3) ಮೆಕ್ಸಿಕೋ ನಗರ 4) ಬ್ರೆಜಿಲಿಯಾ

ಮೆಕ್ಸಿಕೋ ನಗರ