ಸಾಮಾನ್ಯ ಜ್ಞಾನ

'ತೆಯ್ಯಂ' ಅಥವಾ 'ಕಳಿಯಾಟಂ' ಎಂಬುದು ಯಾವ ರಾಜ್ಯ/ಯುಟಿಯಲ್ಲಿ ನಡೆಸಲಾಗುವ ಧಾರ್ಮಿಕ ನೃತ್ಯವಾಗಿದೆ...?

- ಕರ್ನಾಟಕ - ಪಶ್ಚಿಮ ಬಂಗಾಳ - ಕೇರಳ - ಆಂಧ್ರ ಪ್ರದೇಶ

ಸಾಮಾನ್ಯ ಜ್ಞಾನ

ಯಾವ ಕೇಂದ್ರ ಸಚಿವಾಲಯವು 'ಸ್ವದೇಶ್ ದರ್ಶನ್ ಪ್ರಶಸ್ತಿಗಳನ್ನು' ಸ್ಥಾಪಿಸಿದೆ...?

- ವಿದೇಶಾಂಗ ವ್ಯವಹಾರಗಳ ಸಚಿವಾಲಯ - ಸಂಸ್ಕೃತಿ ಸಚಿವಾಲಯ - ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ - ಪ್ರವಾಸೋದ್ಯಮ ಸಚಿವಾಲಯ

ಸಾಮಾನ್ಯ ಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ 'ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ' ಯಾವ ದೇಶದಲ್ಲಿದೆ...? 

- ಬೆಲಾರಸ್ - ಉಕ್ರೇನ್ - ರಷ್ಯಾ - ಅಫ್ಘಾನಿಸ್ತಾನ್

ಸಾಮಾನ್ಯ ಜ್ಞಾನ

ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ' ಕ್ಕೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ..?

- ಸದಸ್ಯರಿಗೆ = 1000 - ಎಲ್ಲವೂ ಸರಿಯಾಗಿವೆ - ಅಧ್ಯಕ್ಷರಿಗೆ = 3000 - ಉಪಾಧ್ಯಕ್ಷರಿಗೆ = 2000

ಸಾಮಾನ್ಯ ಜ್ಞಾನ

ವಾಯುಪಡೆಯು ತನ್ನ ಯುದ್ಧ ಸನ್ನದ್ಧತೆಯ ಪ್ರದರ್ಶನಕ್ಕಾಗಿ ಎಷ್ಟು ವರ್ಷಗಳಿಗೊಮ್ಮೆ "ವಾಯು ಶಕ್ತಿ" ಅಭ್ಯಾಸವನ್ನು ಆಯೋಜಿಸುತ್ತದೆ..? 

- ಮೂರು ವರ್ಷಕ್ಕೊಮ್ಮೆ - ಎರಡು ವರ್ಷಕ್ಕೊಮ್ಮೆ - ಪ್ರತಿ ವರ್ಷ - ನಾಲ್ಕು ವರ್ಷಕ್ಕೊಮ್ಮೆ

ಸಾಮಾನ್ಯ ಜ್ಞಾನ

 "ಕ್ಲಾಕಿಯರ್ ಇಂಪ್ಲಾಂಟ್ ಯೋಜನೆ" ಎಂಬುದು ಯಾವುದಕ್ಕೆ ಸಂಬಂಧಿಸಿದೆ..?

- ಶ್ರವಣದೋಷ ಶಸ್ತ್ರ ಚಿಕಿತ್ಸೆ - ರೈಲು ಬೋಗಿಗಳ ಸುಧಾರಣೆ - ನೇತ್ರದಾನ ಮಾಡುವ ವಿಧಾನ - ಮೇಲಿನ ಯಾವುದು ಅಲ್ಲ

ಸಾಮಾನ್ಯ ಜ್ಞಾನ

2022-23 ನೇ ಸಾಲಿನ ರಾಜ್ಯ ಬಜೆಟ್ ನ ಗಾತ್ರ ಎಷ್ಟು...?

- 5.12 ಲಕ್ಷ ಕೋಟಿ - 12.00 ಲಕ್ಷ ಕೋಟಿ - 9.85 ಲಕ್ಷ ಕೋಟಿ - 2.65 ಲಕ್ಷ ಕೋಟಿ

ಸಾಮಾನ್ಯ ಜ್ಞಾನ

ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಎಲ್ಲಿ ಸ್ಥಾಪಿಸಲಾಗುತ್ತಿದೆ..?

- ಮಂಗಳೂರು - ಮೇಲಿನ ಯಾವುದು ಅಲ್ಲ - ಕಾರವಾರ - ಉಡುಪಿ

ಸಾಮಾನ್ಯ ಜ್ಞಾನ

ಭಾರತೀಯ ರೈಲ್ವೇ ತನ್ನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯನ್ನು 2022-23 ಹಣಕಾಸು ವರ್ಷದಲ್ಲಿ 2,000 ಕಿಮೀ ನೆಟ್‌ವರ್ಕ್‌ನಲ್ಲಿ ಹೊರತರಲು ಯೋಜಿಸಿದೆ. ಈ ವ್ಯವಸ್ಥೆಯ ಹೆಸರೇನು..? 

- ಧಾಲ್ - ಸುರಕ್ಷಾ - ಕವಚ - ಶಾಸ್ತ್ರ