30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಮೈಸೂರು ಅರಮನೆಯ ಶಿಲ್ಪಿ 

– ಹೆನ್ರಿ ಇರ್ವಿನ್ 

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಕನ್ನಡದ ಮೊದಲ ದಿನಪತ್ರಿಕೆ - 

ಸೂರ್ಯೋದಯ ಪ್ರಕಾಶಿಕ 

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಮೈಸೂರು ಪುರಭವನದ ಹೆಸರು – 

ರಂಗಾಚಾರ್ಲು ಭವನ 

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಡಾ . ಬಿ . ಆರ್ . ಅಂಬೇಡ್ಕರ್‌ರ ಜನ್ಮದಿನಾಚರಣೆ 

ಏಪ್ರಿಲ್ 14  

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಕಿತ್ತೂರು ಇರುವ ಜಿಲ್ಲೆ 

ಬೆಳಗಾವಿ 

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ರೋಮ್‌ನ ಕೊನೆಯ ಅರಸ  

ರೋಮುಲಸ್ ಆಗಸ್ಟಸ್ 

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲಾಂಛನ 

ಗಂಡಭೇರುಂಡ 

30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಇನ್ನಷ್ಟು  ಓದಲು  ಕೆಳಗೆ  ಕ್ಲಿಕ್  ಮಾಡಿ