ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ರೆಗ್ಯುಲೇಟೆಡ್ ವಿದ್ಯುತ್ ಸರಬರಾಜಿಗೆ ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?  

1) ಜಂಕ್ಷನ್ ಡಯೋಡ್   2) ಝೀನರ್ ಡಯೋಡ್  3) ಗನ್ ಡಯೋಡ್          4) ಯಾವುದೂ ಅಲ್ಲ     

2) ಝೀನರ್ ಡಯೋಡ್ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಭಾರತ ಸ್ವಾತಂತ್ರ್ಯಗೊಂಡಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದವರು ಯಾರು ?  

1) ಅಬ್ದುಲ್ ಕಲಾಂ        ಆಜಾದ್    2) ಜವಾಹರ್‍ಲಾಲ್ ನೆಹರು 3) ಜೆ ಬಿ ಕೃಪಲಾನಿ            4) ರಾಜೇಂದ್ರ ಪ್ರಸಾದ್    

3) ಜೆ ಬಿ ಕೃಪಲಾನಿ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಏಷ್ಯಾದ ಅತಿ ದೊಡ್ಡ ಗುಹೆಯಾದ ಸಿಜು ಗುಹೆಯು ಈ ಕೆಳಗಿನ ಯಾವ ಬೆಟ್ಟದಲ್ಲಿ ಕಂಡು ಬರುತ್ತದೆ ?  

1) ಮಿಜೋ ಬೆಟ್ಟಗಳು 2) ಖಾಸಿ ಬೆಟ್ಟಗಳು       3) ಗಾರೋ ಬೆಟ್ಟಗಳು  4) ಪಾಟ್ಕಾಯ್ ಬಮ್  ಬೆಟ್ಟಗಳು 

3) ಗಾರೋ ಬೆಟ್ಟಗಳು 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ರಿಹಾಂಡ್ ಅಣೆಕಟ್ಟನ್ನು ಯಾವ ನದಿಯ ಉಪನದಿಗೆ ನಿರ್ಮಿಸಲಾಗಿದೆ?  

1) ಚಂಬಲ್    2) ಸೋನ್       3) ಪೆರಿಯಾರ್ 4) ಯಮುನಾ 

2) ಸೋನ್ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ವಾಚ್ ಸ್ಪ್ರಿಂಗ್‍ನಲ್ಲಿ ಸಂಗ್ರಹವಾಗಿರುವ ಶಕ್ತಿಯು  

1) ಚಲನ ಶಕ್ತಿ      2) ಸಂಭಾವ್ಯ ಶಕ್ತಿ 3) ರಾಸಾಯನಿಕ ಶಕ್ತಿ 4) ಶಾಖಶಕ್ತಿ          

2) ಸಂಭಾವ್ಯ ಶಕ್ತಿ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ರಾಜ್ಯಸಭೆಗೆ ಸದಸ್ಯರನ್ನು ನಾಮನಿರ್ದೇಶಿಸುವ ಹಕ್ಕನ್ನು ಹೊಂದಿರುವರು  

1) ಉಪಾಧ್ಯಕ್ಷರು 2) ಅಧ್ಯಕ್ಷರು       3)ಪ್ರಧಾನಿ           4) ಯಾವುದೂ ಅಲ್ಲ

2) ಅಧ್ಯಕ್ಷರು 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?  

1) ಅಂಕೋಲ   2) ಈಸೂರು      3) ಬೆಂಗಳೂರು 4) ಮೈಸೂರು    

1) ಅಂಕೋಲ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಕುಪ್ಪುಸ್ವಾಮಿ ನಾಯ್ಡು ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ? 

1) ಹಾಕಿ      2) ಟೆನಿಸ್   3) ಕ್ರಿಕೆಟ್             4) ಫುಟ್‍ಬಾಲ್   

1) ಹಾಕಿ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಭಾರತದಲ್ಲಿ ಕೆಳಗಿನ ಯಾವ ವರ್ಷದಲ್ಲಿ ಮುಂದಿನ ಜನಗಣತಿ ನಡೆಯುತ್ತದೆ?  

1) 2021 2) 2018 3) 2017 4) 2023

1) 2021 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಕೆಳಗಿನವುಗಳಲ್ಲಿ ಯಾವುದು ಮಾನವ ವ್ಯವಸ್ಥೆಯ ಜೀರ್ಣಕಾರಿ ಕಿಣ್ವವಲ್ಲ?  

1) ಟ್ರಿಪ್ಸಿನ್        2) ಗ್ಯಾಸ್ಟ್ರೀನ್  3) ಪಿಯಾಲಿನ್ 4) ಪೆಪ್ಸಿನ್        

2) ಗ್ಯಾಸ್ಟ್ರೀನ್ 

ಸಾಮಾನ್ಯಜ್ಞಾನ ಪ್ರಶ್ನೋತ್ತರ  ಭಾಗ -13  

ಲೋಕಸಭೆ ಚುನಾವಣೆಗೆ ಅರ್ಹತೆ ಪಡೆಯಲು ಅಭ್ಯರ್ಥಿಗೆ ಇರಬೇಕಾದ ಕನಿಷ್ಠ ವಯಸ್ಸು  

1) 18 ವರ್ಷ 2) 21 ವರ್ಷ 3) 25 ವರ್ಷ 4) 30 ವರ್ಷ

3) 25 ವರ್ಷ