ನವ ಶಿಲಾಯುಗ ಭಾರತದ ಇತಿಹಾಸ  

ಕರ್ನಾಟಕದಲ್ಲಿನ ನೆಲೆಗಳು :    ಹಳೂರು ( ಧಾರವಾಡ ) ಲಿಂಗಸಗೂರು (ರಾಯಭಾರತದಲ್ಲಿ)  ಚಂದ್ರವಳ್ಳಿ ,  ಬ್ರಹ್ಮಗಿರಿ ( ಚಿತ್ರದುರ್ಗ ) ಟಿ . ನರಸೀಪುರ , ಹೆಮ್ಮಿಗೆ (ಮೈಸೂರು ) ಬನಹಳ್ಳಿ ( ಕೋಲಾರ ) . ಸಂಗನಕಲ್ಲು , ತೆಕ್ಕಲಕೋಟೆ ( ಬಳ್ಳಾರಿ )

  ಲಕ್ಷಣಗಳು :  

ಕೃಷಿ ಆಧಾರಿತ ಬದುಕು ಆರಂಭ (ಸ್ಥಿರಜೀವನ )

  ಲಕ್ಷಣಗಳು :  

  ಪ್ರಾಣಿಗಳನ್ನು ಪಳಗಿಸುವ ಕಲೆ ಪ್ರಾರಂಭ , ನಾಯಿ , ಹಸು , ಕುರಿ , ಆಡು ಇತ್ಯಾದಿ

  ಲಕ್ಷಣಗಳು :  

ತಮಿಳುನಾಡಿನ ತಿರುನಲ್ವೇಲಿಯ ಆದಿಚನ್ನಯೂರಿನಲ್ಲಿ 14 ಎಕರೆ ವಿಸ್ತಾರವಾದ ದೊಡ್ಡದಾದ ನೂತನ ಶಿಲಾಯುಗದ ಸಮಾಧಿ ದೊರೆತಿದೆ 

  ಲಕ್ಷಣಗಳು :  

ಕ್ರಿ.ಪೂ. 6000 ದ ವೇಳೆಗೆ - ಭಾರತ ಉಪಖಂಡದಲ್ಲಿ ಭತ್ತ ಬಾರ್ಲಿ , ಗೋಧಿ , ಆಹಾರ ಧಾನ್ಯ ಬೆಳೆಯುವ ಕಲೆ ಪ್ರಾರಂಭವಾಯಿತು 

  ಲಕ್ಷಣಗಳು :  

ಸಾಮೂಹಿಕ ವಾಸದಿಂದಾಗಿ ಹಳ್ಳಿಗಳ ರಚನೆ ಪ್ರಾರಂಭ

  ಲಕ್ಷಣಗಳು :  

ಚಕ್ರದ ಸಹಾಯದಿಂದ ಮಣ್ಣಿನಿಂದ ಮಡಕೆ ಮಾಡುವ ಕಲೆ ಆರಂಭ

  ಲಕ್ಷಣಗಳು :  

 ಮೂಳೆಗಳಿಂದ ಆಯುಧಗಳ ರಚನೆ

  ಲಕ್ಷಣಗಳು :  

 ಮೂಳೆಗಳಿಂದ ಆಯುಧಗಳ ರಚನೆ