ಹಣದ ಅರ್ಥ ಮತ್ತು ಕಾರ್ಯಗಳು

ಹಣದ ಅರ್ಥ ಮತ್ತು ಕಾರ್ಯಗಳು

ಹಣವು ಆಧುನಿಕ ಜಗತ್ತಿನಲ್ಲಿ ಮಹತ್ತರವಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ. 

ಹಣವು ಆಧುನಿಕ ಜಗತ್ತಿನಲ್ಲಿ ಮಹತ್ತರವಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ. 

ಅದು ಇತರೆ ವಸ್ತುಗಳಿಗಿಂತ ಭಿನ್ನವಾದ ಒಂದು ವಸ್ತುವಾಗಿದೆ. ಹಣಕ್ಕೆ ಇತರೆ ವಸ್ತುಗಳನ್ನು ಕೊಳ್ಳುವ ಶಕ್ತಿಯಿದೆ.  

ಹಣವು ವಿನಿಮಯದ ಮಾಧ್ಯಮವಾಗಿ ಮತ್ತು ಮೌಲ್ಯ ಮಾಪನ ಸಾಧನವಾಗಿ ವ್ಯಾಪಾರ ವ್ಯವಹಾರಗಳನ್ನು ಸುಗಮಗೊಳಿಸುತ್ತದೆ. 

ಹಣದ ಅರ್ಥ

ಕನ್ನಡ ಭಾಷೆಯ "ಹಣ” ಎನ್ನುವ ಶಬ್ದವು ಆಂಗ್ಲ ಭಾಷೆಯ “ಮನಿ" ಎನ್ನುವ ಶಬ್ದದಿಂದ ಬಂದಿದೆ.  

ಲ್ಯಾಟಿನ್ ಭಾಷೆಯಲ್ಲಿ "ಮೊನೆಟಾ" ಎನ್ನುವುದು ರೋಮನ್ ದೇವತೆ “ಜುನೋಳ ಹೆಸರಾಗಿದೆ. 

ಮುಂದೆ ಓದಿರಿ