ಗೋ ಪೂಜೆ ಮಾಡುವ ವಿಧಾನ | Go Pooja in Kannada 

ಗೋ ಪೂಜೆ ಮಾಡುವ ವಿಧಾನ | Go Pooja in Kannada 

ಗೋ ಪೂಜೆ ಮಾಡುವ ವಿಧಾನ

ಗೋವು ಅಂದರೆ ಮುಕ್ಕೋಟಿ ದೇವತೆಗಳು ವಾಸವಿರುವ ನಮ್ಮ ಕಣ್ಣು ಮುಂದೆ ನಡೆದಾಡುವ ಪ್ರತ್ಯಕ್ಷ ದೇವರು ಗೋವು ಹಸು, ಗೋಮಾತೆ ಅಂತ ಎಲ್ಲ ಕರೀತೀವಿ. ಹಸುವಿನ ಹಾಲು, ತುಪ್ಪ, ಮೊಸರು, ಗೋಮೂತ್ರ ಮತ್ತು ಸಗಣಿ ಇವುಗಳ ಮಿಶ್ರಣ ವನ್ನ ಪಂಚಗವ್ಯ ಅಂತ ಕರೀತಾರೆ.  

ಗೋ ಪೂಜೆ ಮಾಡುವ ವಿಧಾನ

ಗೋವಿನ ಪೂಜೆ ಮತ್ತು ಪಂಚಗವ್ಯದ ಮಹತ್ವ ತುಂಬಾ ಅದ್ಭುತ ಮನೆಯಲ್ಲಿ ಪಂಚಗವ್ಯ ದೀಪ ಹಚ್ಚಿದರೆ ಒಂದು ಹೋಮ ಮಾಡಿಸಿದಷ್ಟೇ ಸಮ. 

ಗೋ ಪೂಜೆ ಮಾಡುವ ವಿಧಾನ

ಗೋವಿನ ಪೂಜೆ ಮಾಡೋದ್ರಿಂದ ಕೆಲವೊಂದು ದೋಷಗಳು ಖಂಡಿತ ನಿವಾರಣೆಯಾಗುತ್ತೆ. ಮುಕ್ಕೋಟಿ ದೇವತೆಗಳ ಆಶೀರ್ವಾದ ಸಿಗುತ್ತೆ. ಮನೆಗೆ ಮತ್ತು ಮನೆಯ ಸದಸ್ಯರಿಗೆ ತುಂಬಾ ಒಳ್ಳೆಯದಾಗುತ್ತೆ.  

ಗೋ ಪೂಜೆ ಮಾಡುವ ವಿಧಾನ

ಗೋಮಾತೆಗೆ ಅರಿಶಿನ ಕುಂಕುಮ ಹೂವು ಮತ್ತು ಮಡಲಕ್ಕಿ ಕಟ್ಟಬೇಕು. ಮತ್ತೆ ಆ ಗೋವನ್ನ ಮೇಯಿಸೋರಿಗೆ  ಅರಿಶಿನ ಕುಂಕುಮ ಕೊಡಬೇಕು.

ಗೋ ಪೂಜೆ ಮಾಡುವ ವಿಧಾನ

ಗೋ ಮಾತೆ ಗೆ ಮಡ್ಲಕ್ಕಿ ಕಟ್ಟುವಾಗ ಒಂದು ಬ್ಲೌಸ್ ಪೀಸ್ ಒಳಗ ಡೆ ಮೂರು ಕೈತುಂಬಾ ಅಕ್ಕಿ, ಬೆಲ್ಲ ಬೇಳೆ, ಒಣ ಕೊಬ್ಬರಿ ಚಿಪ್ಪು, ಎಲೆ, ಅಡಿಕೆ ಮತ್ತು ಸ್ವಲ್ಪ ಅರಿಶಿನ ಕುಂಕುಮ ಹೂವು ₹101 ದಕ್ಷಿಣೆ ಇಟ್ಟು ಬ್ಲೌಸ್ ಪೀಸ್‌ನ ನಾಲ್ಕು ಮೂಲೆ ಗಳಲ್ಲಿ ಅರಿಶಿನ ಕುಂಕುಮ ಇಟ್ಟು ನಮಸ್ಕಾರ ಮಾಡಿಕೊಂಡು ಮಡಿಲಕ್ಕಿಯನ್ನ  ಗಂಟಾಗಿ ಇಡಬೇಕು. 

ಗೋ ಪೂಜೆ ಮಾಡುವ ವಿಧಾನ

ಒಂದು ತಟ್ಟೆಯಲ್ಲಿ ಅರಿಶಿನ ಕುಂಕುಮ ಹೂವು ಎಲೆ, ಅಡಿಕೆ ಬಾಳೆಹಣ್ಣು ಒಂದು ಬ್ಲೌಸ್ ಪೀಸ್, ಒಂದು ಹಣ್ಣು ಮತ್ತು ಒಂದು ತೆಂಗಿನ ಕಾಯಿ ಮತ್ತು ಪೂಜೆ ಮಾಡೋ ದಿಕ್ಕೆ ಉದು ಕಡ್ಡಿ, ಕರ್ಪೂರ ಇಟ್ಕೊಳ್ಳಿ, ಗೋ ಮಾತೆ ಗೆ ಮುಖ್ಯವಾಗಿ ಹಣೆ ನಾಲ್ಕು ಕಾಲು ಗಳಿಗೆ ಹಿಂದೆ ಬಾಲದ ಮೇಲೆ ಮತ್ತು ಬೆನ್ನಿನ ಮೇಲೆ ನೀರಲ್ಲಿ ತೊಳೆದು ಅರಿಶಿನ ಕುಂಕುಮ ಇಟ್ಟು ಕೊರಳಿಗೆ ಹೂವನ್ನು ಹಾಕಿ ಮಡಲಕ್ಕಿ ಕಟ್ಟಿರೋ ಬ್ಲೌಸ್ ಪೀಸ್ ನ್ನ ಗೋವಿನ ಕೊರಳಿಗೆ ಕಟ್ಟಬೇಕು. 

ಗೋ ಪೂಜೆ ಮಾಡುವ ವಿಧಾನ

ಇನ್ನಷ್ಟು  ಓದಿ  ಕೆಳಗೆ  ಕ್ಲಿಕ್  ಮಾಡಿ 

ಇನ್ನಷ್ಟು  ಓದಿ  ಕೆಳಗೆ  ಕ್ಲಿಕ್  ಮಾಡಿ