ಒಂದನೇ ಆಂಗ್ಲೋ - ಮೈಸೂರು ಯುದ್ಧ ಯಾವಾಗ ನಡೆಯಿತು? 

– ಕ್ರಿ.ಶ 1766 -67 – ಕ್ರಿ.ಶ 1790 - 92 – ಕ್ರಿ.ಶ. 1767 -69 – ಕ್ರಿ.ಶ 1780 - 84

– ಕ್ರಿ.ಶ. 1767 -69

ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳ ಸೇರುವಿಕೆಯಿಂದ ಉಂಟಾಗುವುದು ? 

– ಗೆಲಕ್ಸಿಗಳು – ಉಪಗ್ರಹ ನಕ್ಷತ್ರಗಳು – ಆಕಾಶಗಂಗೆ

ನಕ್ಷತ್ರಗಳು

ಕ್ಲೋರಿನ್ ನ ರಾಸಾಯನಿಕ ಸೂತ್ರವನ್ನು ಗುರುತಿಸಿ 

– 6Cl – 2Cl3 Cl2 – Cl6

Cl2

ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಎಷ್ಟನೇ ಇಸವಿಯ ಬ್ಯಾಚ್ ನವರು ? 

– 1974 1972 – 1975 – 1973 

1972

ಹಗಲು ರಾತ್ರಿಗಳು ಹೇಗೆ ಉಂಟಾಗುತ್ತದೆ ? 

– ಭೂಮಿಯು ಸೂರ್ಯನ ಸುತ್ತ ಸುತ್ತುವುದರಿಂದ – ಮೇಲಿನ ಯಾವುದೂ ಅಲ್ಲ – ಭೂಮಿಯು ತನ್ನ ಅಕ್ಷದ ಮೇಲೆ ಚಲಿಸುವುದರಿಂದ – ಸೂರ್ಯನ ಶಾಖದಲ್ಲಿ ಬದಲಾವಣೆಯಾಗುವುದರಿಂದ 

ಭೂಮಿಯು ತನ್ನ ಅಕ್ಷದ ಮೇಲೆ ಚಲಿಸುವುದರಿಂದ – 

ಸಿಲಿಕಾನ್ ಕಾರ್ಬೈಡ್ ಅನ್ನು ಈ ಕೆಳಗಿನ ಯಾವುದರಲ್ಲಿ ಉಪಯೋಗಿಸುತ್ತಾರೆ ? 

– ಸಿಮೆಂಟ್ ಮತ್ತು ಗ್ಲಾಸ್ ನ ತಯಾರಿಕೆಯಲ್ಲಿ ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ – ಕೊಳದಲ್ಲಿನ ನೀರಿನ ಶುದ್ದೀಕರಣದಲ್ಲಿ – ವಿಗ್ರಹಗಳ ತಯಾರಿಕೆಯಲ್ಲಿ

ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ – 

ಇನ್ನಷ್ಟು ಓದಲು 

ಇಲ್ಲಿ ಕ್ಲಿಕ್ ಮಾಡಿ