ಸಾಮಾನ್ಯ ಜ್ಞಾನ  ಭಾಗ -2

ಸಾಮಾನ್ಯ ಜ್ಞಾನ  ಭಾಗ -2

ಮಧ್ಯಪ್ರದೇಶದ ಶಿವಪುರಿ ರಾಷ್ಟ್ರೀಯ ಉದ್ಯಾನವನವು ಪ್ರಸಿದ್ಧವಾಗಿರುವುದು  

1) ಪಕ್ಷಿಗಳಿಗೆ 2) ವೈಲ್ಡ್ ಬಫಲೋಗಳಿಗೆ 3) ಚಿರತೆ ಮತ್ತು ಚಿತಲ್‍ಗಳಿಗೆ 4) ಹುಲಿ ಮತ್ತು ಎಲಿಫೆಂಟ್‍ಗಳಿಗೆ

ಚಿರತೆ ಮತ್ತು ಚಿತಲ್‍ಗಳಿಗೆ

ಸಾಮಾನ್ಯ ಜ್ಞಾನ  ಭಾಗ -2

ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?  

1) ಸ್ಟಾಕ್‍ಹೋಂ - ವೆನಿಸ್ ಆಫ್ ದಿ ನಾರ್ತ್ 2) ಗಿಬ್ರಾಲ್ಟರ್- ಕೀ ಟು ದಿ ಮೆಡಿಟರೇನಿಯನ್ 3) ಲಾಸಾ - ಸಿಟಿ ಆಫ್ ಸೆವೆನ್ ಹಿಲ್ಸ್ 4) ಚೊಕಾಗೋ - ವಿಂಡೀ ಸಿಟಿ

ಲಾಸಾ - ಸಿಟಿ ಆಫ್ ಸೆವೆನ್ ಹಿಲ್ಸ್ 

ಸಾಮಾನ್ಯ ಜ್ಞಾನ  ಭಾಗ -2

ಗ್ಯಾಸ್ ಥರ್ಮಾಮೀಟರ್‍ಗಳು ದ್ರವ ಥರ್ಮಾಮೀಟರ್‍ಗಳಿಗಿಂತ ಹೆಚ್ಚು ಸಂವೇದನಾಶೀಲವಾಗಿವೆ. ಏಕೆಂದರೆ ಅನಿಲಗಳು  

1) ಕಡಿಮೆ ನಿರ್ದಿಷ್ಟ ಶಾಖವನ್ನು ಹೊಂದಿರುತ್ತವೆ 2) ವಿಸ್ತಾರವಾದ ದೊಡ್ಡ ಗುಣಾಂಕವನ್ನು ಹೊಂದಿರುತ್ತವೆ 3) ಹೆಚ್ಚಿನ, ನಿರ್ದಿಷ್ಟ ಶಾಖವನ್ನು ಹೊಂದಿರುತ್ತವೆ 4) ಹಗುರವಾಗಿರುತ್ತವೆ

ವಿಸ್ತಾರವಾದ ದೊಡ್ಡ ಗುಣಾಂಕವನ್ನು ಹೊಂದಿರುತ್ತವೆ 

ಸಾಮಾನ್ಯ ಜ್ಞಾನ  ಭಾಗ -2

ಭಾರತದಲ್ಲಿ ಕೆಳಗಿನ ಯಾವ ವರ್ಷದಲ್ಲಿ ಮುಂದಿನ ಜನಗಣತಿ ನಡೆಯುತ್ತದೆ? 

1) 2021 2) 2018 3) 2017 4) 2023

2021 

ಸಾಮಾನ್ಯ ಜ್ಞಾನ  ಭಾಗ -2

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ ಕಾಲಾನುಕ್ರಮದಲ್ಲಿ ಬರೆಯಿರಿ 

ಎ) ಚೌರಿಚೌರಾ ಘಟಣೆ ಬಿ) ಮಿಂಟೋಮಾರ್ಲೆ ಸುಧಾರಣೆಗಳು ಸಿ) ದಂಡಿ ಸತ್ಯಾಗ್ರಹ  1) ಬಿ, ಎ, ಸಿ 2) ಬಿ, ಸಿ, ಎ 3) ಎ, ಬಿ, ಸಿ 4) ಸಿ, ಬಿ, ಎ

ಬಿ, ಎ, ಸಿ 

ಸಾಮಾನ್ಯ ಜ್ಞಾನ  ಭಾಗ -2

ಕೆಳಗಿನವುಗಳಲ್ಲಿ ಯಾವುದು ಮಾನವ ವ್ಯವಸ್ಥೆಯ ಜೀರ್ಣಕಾರಿ ಕಿಣ್ವವಲ್ಲ? 

1) ಟ್ರಿಪ್ಸಿನ್ 2) ಗ್ಯಾಸ್ಟ್ರೀನ್ 3) ಪಿಯಾಲಿನ್ 4) ಪೆಪ್ಸಿನ್

ಗ್ಯಾಸ್ಟ್ರೀನ್ 

ಸಾಮಾನ್ಯ ಜ್ಞಾನ  ಭಾಗ -2

ಲೋಕಸಭೆ ಚುನಾವಣೆಗೆ ಅರ್ಹತೆ ಪಡೆಯಲು ಅಭ್ಯರ್ಥಿಗೆ ಇರಬೇಕಾದ ಕನಿಷ್ಠ ವಯಸ್ಸು 

1) 18 ವರ್ಷ 2) 21 ವರ್ಷ 3) 25 ವರ್ಷ 4) 30 ವರ್ಷ

25 ವರ್ಷ 

ಸಾಮಾನ್ಯ ಜ್ಞಾನ  ಭಾಗ -2

ಬೆಂಕಿಯನ್ನು ನಂದಿಸಲು ಬಳಸುವ ಅನಿಲ 

1) ಇಂಗಾಲದ ಡೈ ಆಕ್ಸೈಡ್ 2) ಸಾರಜನಕ 3) ಕಾರ್ಬನ್ ಡೈಆಕ್ಸೈಡ್ 4) ನಿಯಾನ್

ಕಾರ್ಬನ್ ಡೈಆಕ್ಸೈಡ್ 

ಸಾಮಾನ್ಯ ಜ್ಞಾನ  ಭಾಗ -2

ಆ್ಯಂಟಿಜೆನ್ ಎಂಬುದರ ಕಾರ್ಯ 

1) ವಿಷದ ಪ್ರತಿವಿಷವಾಗಿ ಬಳಸಲಾಗುತ್ತದೆ 2) ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ 3) ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ 4) ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ

ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ

ಸಾಮಾನ್ಯ ಜ್ಞಾನ  ಭಾಗ -2

ನಾಗ, ಖಾಸಿ ಮತ್ತು ಗಾರೊ ಬೆಟ್ಟಗಳು ನೆಲೆಗೊಂಡಿರುವುದು 

1) ಜಸ್ಕರ್ ಶ್ರೇಣಿಗಳಲ್ಲಿ 2) ಪೂರ್ವಾಂಚಲ್ ಶ್ರೇಣಿಗಳಲ್ಲಿ 3) ಕರಕೋರಂ ಶ್ರೇಣಿಗಳಲ್ಲಿ 4) ಹಿಮಾಲಯ ಶ್ರೇಣಿಗಳಲ್ಲಿ

ಪೂರ್ವಾಂಚಲ್ ಶ್ರೇಣಿಗಳಲ್ಲಿ 

ಸಾಮಾನ್ಯ ಜ್ಞಾನ  ಭಾಗ -2

ನಾಗ, ಖಾಸಿ ಮತ್ತು ಗಾರೊ ಬೆಟ್ಟಗಳು ನೆಲೆಗೊಂಡಿರುವುದು 

1) ಜಸ್ಕರ್ ಶ್ರೇಣಿಗಳಲ್ಲಿ 2) ಪೂರ್ವಾಂಚಲ್ ಶ್ರೇಣಿಗಳಲ್ಲಿ 3) ಕರಕೋರಂ ಶ್ರೇಣಿಗಳಲ್ಲಿ 4) ಹಿಮಾಲಯ ಶ್ರೇಣಿಗಳಲ್ಲಿ

ಪೂರ್ವಾಂಚಲ್ ಶ್ರೇಣಿಗಳಲ್ಲಿ