ಕನ್ನಡ ಸಾಮಾನ್ಯ ಜ್ಞಾನ  Part-10

ಭಾರತದ ಸಂವಿಧಾನದ ರಚನಾ ಸಭೆಯ ಮೊದಲ ಅಧಿವೇಶನವು ಯಾವಾಗ ನಡೆಯಿತು ? 

– 1947 ಡಿಸೆಂಬರ್ 9 – 1943 ಡಿಸೆಂಬರ್ 9 – 1945 ಡಿಸೆಂಬರ್ 9 – 1946 ಡಿಸೆಂಬರ್ 9

– 1946 ಡಿಸೆಂಬರ್ 9

ಇವುಗಳಲ್ಲಿ ಹಾರುವ ಸಸ್ತನಿ ಯಾವುದು ? 

– ನವಿಲು ಬಾವಲಿ – ಹದ್ದು – ಕೋತಿ

ಬಾವಲಿ

ಕೈಗಾ ಅಣುಶಕ್ತಿ ಸ್ಥಾವರವು ಯಾವ ಜಿಲ್ಲೆಯಲ್ಲಿ ಇದೆ? 

– ಉಡುಪಿ ಜಿಲ್ಲೆ – ಶಿವಮೊಗ್ಗ ಜಿಲ್ಲೆ – ರಾಯಚೂರು ಜಿಲ್ಲೆ ಉತ್ತರ ಕನ್ನಡ ಜಿಲ್ಲೆ

ಉತ್ತರ ಕನ್ನಡ ಜಿಲ್ಲೆ

ಸರಕು ಮತ್ತು ಸೇವೆಗಳ ತೆರಿಗೆ (GST) ಸಭೆಯ ಅಧ್ಯಕ್ಷರು ? 

– ಹಣಕಾಸಿನ ಸಚಿವರು – ಪ್ರಧಾನಮಂತ್ರಿಗಳು – ಹಣಕಾಸಿನ ಕಾರ್ಯದರ್ಶಿಗಳು – ನೀತಿ ಆಯೋಗದ ಉಪಾಧ್ಯಕ್ಷರು

ಹಣಕಾಸಿನ ಕಾರ್ಯದರ್ಶಿಗಳು

ಪೆನ್ಸಿಲ್ ನಲ್ಲಿ ಉಪಯೋಗಿಸುವ ವಸ್ತು 

– ಫಾಸ್ಫರಸ್ – ಸಿಲಿಕಾನ್ ಗ್ರಾಫೈಟ್ – ಚಾರ್ ಕೋಲ್ 

ಗ್ರಾಫೈಟ್

ರಾಜ್ಯ ಶಾಸನಸಭೆಯ ಕೆಳ ಮನೆಯನ್ನು ಏನೆಂದು ಕರೆಯುತ್ತಾರೆ ? 

– ವಿಧಾನ ಸಭೆ – ಇದ್ಯಾವುದೂ ಅಲ್ಲ – ರಾಜ್ಯಸಭೆ – ವಿಧಾನ ಪರಿಷತ್ತು

– ವಿಧಾನ ಸಭೆ

ಇನ್ನಷ್ಟು 

ಇಲ್ಲಿ ಕ್ಲಿಕ್ ಮಾಡಿ