ಸಾಮಾನ್ಯ ಜ್ಞಾನ ಭಾಗ -06

1.ಈ ಕೆಳಗಿನವುಗಳಲ್ಲಿ ಯಾವುದು ಕಬ್ಬಿಣದ ಅದಿರಲ್ಲ

1.ಮ್ಯಾಗ್ನಾಟೈಟ್ 2.ಹೆಮಟೈಟ್ 3.ಲಿಮೋ ನೈಟ್ 4.ಮೇಲಚೈಟ್

ಮೇಲಚೈಟ್ 

2.ಈ ಕೆಳಗಿನವುಗಳಲ್ಲಿ ಅತಿ ಕಡಿಮೆ ಕರ್ಚು ಕಾಯಕವಾದ ಸಾರಿಗೆ ವ್ಯವಸ್ಥೆ ಯಾವುದು 

1.ರಸ್ತೆ ಸಾರಿಗೆ 2.ಜಲಸಾರಿಗೆ 3.ವಾಯು ಸಾರಿಗೆ 4.ರೈಲು ಸಾರಿಗೆ

ಜಲಸಾರಿಗೆ 

3.ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ ಯಾವುದು 

1.ಉಡುಪಿ 2.ದಕ್ಷಿಣ ಕನ್ನಡ 3.ಉತ್ತರ ಕನ್ನಡ 4.ಶಿವಮೊಗ್ಗ

ಉಡುಪಿ 

4.ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಜೋಳ ಉತ್ಪಾದಿಸುವ ಜಿಲ್ಲೆ ಯಾವುದು 

1.ಕಲಬುರ್ಗಿ 2.ರಾಯಚೂರು 3.ವಿಜಯಪುರ 4.ಹಾವೇರಿ

ವಿಜಯಪುರ 

4.ಅಂಶಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ 

1.ದಕ್ಷಿಣ ಕನ್ನಡ 2.ಬೆಂಗಳೂರು 3.ಚಿಕ್ಕಮಗಳೂರು 4.ಉತ್ತರ ಕನ್ನಡ

ಉತ್ತರ ಕನ್ನಡ 

5.ಸ್ವತಂತ್ರ ಭಾರತಕ್ಕೆ ತನ್ನದೇ ಆದ ಸಂವಿಧಾನ ವಿರ ಬೇಕೆಂದು ಮೊದಲು ಪ್ರತಿಪಾದಿಸಿದವರು ಯಾರು  

1.ಮಹಾತ್ಮ ಗಾಂಧೀಜಿ 2.ಬಿ ಎನ್ ರಾಯ್ 3.ಎಂ ಎನ್ ರಾಯ್ 4.ಜವಾಹರಲಾಲ್ ನೆಹರು

ಎಂ ಎನ್ ರಾಯ್ 

6.ಕಾನೂನುಗಳನ್ನು ರೂಪಿಸುವ ಅಂಗ ಯಾವುದು 

1.ನ್ಯಾಯಾಂಗ 2.ಕಾರ್ಯಾಂಗ 3.ಶಾಸಕಾಂಗ 4.ಪತ್ರಿಕೋದ್ಯಮ

ಶಾಸಕಾಂಗ 

7.ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು 

1.ಮೂಲಭೂತ ಹಕ್ಕುಗಳು 2.9ನೇ ಅನುಸೂಚಿ 3.ಸಂವಿಧಾನದ ಪೀಠಿಕೆ 4.ರಾಜ್ಯ ನಿರ್ದೇಶಕ ತತ್ವಗಳು

ಸಂವಿಧಾನದ ಪೀಠಿಕೆ 

8.ಭಾರತ ಸಂವಿಧಾನದಲ್ಲಿ ಈಗಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು 

7 11 6 8

6 

9. ಒಂದು ಮಸೂದೆ ಹಾರ್ದಿಕ ಮಸೂದೆ ಎಂದು ತೀರ್ಮಾನಿಸುವವರು 

1.ರಾಷ್ಟ್ರಪತಿ 2.ಭಾರತದ ಪ್ರಧಾನ ಮಂತ್ರಿ 3.ಹಣಕಾಸು ಸಚಿವರು 4.ಲೋಕಸಭಾ ಸ್ಪೀಕರ್

ಲೋಕಸಭಾ ಸ್ಪೀಕರ್