ಕನ್ನಡ  ಕ್ವಿಜ್ -02

ಭಾರತದ ಮೊಟ್ಟ ಮೊದಲ ಮುದ್ರಣ ಯಂತ್ರ ಇವರಿಂದಾಗಿ ಗೋವಾಗೆ ಬಂತು

ಸರಿಯಾದ ಉತ್ತರ 

ಪೋರ್ಚುಗೀಸ್

ಕನ್ನಡ  ಕ್ವಿಜ್ -02

 ಎರಡನೇ ಕರ್ನಾಟಕ ಯುದ್ದವು ನಡೆದ ಸಮಯ

ಸರಿಯಾದ ಉತ್ತರ 

1749-55

ಕನ್ನಡ  ಕ್ವಿಜ್ -02

ಮೈಸೂರಿನಲ್ಲಿ ನವರಾತ್ರಿ ಉತ್ಸವವನ್ನು ಆರಂಬಿಸದವರು

ಸರಿಯಾದ ಉತ್ತರ 

ರಾಜ ಒಡೆಯರ್

ಕನ್ನಡ  ಕ್ವಿಜ್ -02

ಬ್ರಿಟಿಷರಿಗೆ ಕೂಹಿನೂರ ವಜ್ರವನ್ನು ದಾನವಾಗಿ ಕೊಟ್ಟ ರಾಜ

- ರಂಜಿತ ಸಿಂಗ - ದುಲೀಪ ಸಿಂಗ - ಗುಲಾಬ ಸಿಂಗ - ಲಾಲ ಸಿಂಗ

ಸರಿಯಾದ ಉತ್ತರ 

ದುಲೀಪ ಸಿಂಗ

ಕನ್ನಡ  ಕ್ವಿಜ್ -02

1857 ರ ಸಿಪಾಯಿ ದಂಗೆಯ ಪರಿಣಾಮ

- ಈಸ್ಟ ಇಂಡಿಯ ಕಂಪನಿಯ ಆಳ್ವಿಕೆ ಅಂತ್ಯ - ದತ್ತು ಪುತ್ರರಿಗೆ ಅಧಿಕಾರವಿಲ್ಲ ಎಂಬ ಕಾನೂನಿನ ಹಿಂತೆಗೆದುಕೊಳ್ಳುವಿಕೆ - ಸುಭದ್ರ ಸರ್ಕಾರವನ್ನು ನೀಡುವುದಾಗಿ ರಾಣಿ ವಿಕ್ಟೋರಿಯಾ ಇತ್ತ ಭರವಸೆ - ಮೇಲಿನ ಎಲ್ಲಾ ಕಾರಣಗಳು

ಸರಿಯಾದ ಉತ್ತರ 

ಮೇಲಿನ ಎಲ್ಲಾ ಕಾರಣಗಳು

ಕನ್ನಡ  ಕ್ವಿಜ್ -02

ಭಾರತಕ್ಕೆ ಇಂಗ್ಲಿಷ ಶಿಕ್ಷಣ ಪದ್ದತಿಯನ್ನು ತಂದವರು

- ವಿಲಿಯಂ ಬೆಂಟಿಕ - ಲಾರ್ಡ ಮೆಕಾಲೆ - ಚಾರ್ಲ ವುಡ - ಲಾರ್ಡ ಡಾಲ ಹೌಸಿ

ಸರಿಯಾದ ಉತ್ತರ 

ಲಾರ್ಡ ಮೆಕಾಲೆ

ಕನ್ನಡ  ಕ್ವಿಜ್ -02

ಕ್ವಿಟ ಇಂಡಿಯಾ ಚಳವಳಿಯನ್ನು ಕಾಂಗ್ರೆಸ ಪಕ್ಷವು ಯಾವ ಸಂದಾನದ ಅಸಫಲತೆಯ ಕಾರಣಕ್ಕೆ ಪ್ರಾರಂಭಿಸಿತು

- ಕ್ರಿಪ್ಸ ಸಂದಾನ - ಸಿಮ್ಲಾ ಸಮಾವೇಶ - ಕ್ಯಾಬೆನೆಟ ಸಂದಾನ - ಇವು ಯಾವುವೂ ಅಲ್ಲ

ಸರಿಯಾದ ಉತ್ತರ 

ಕ್ರಿಪ್ಸ ಸಂದಾನ

ಕನ್ನಡ  ಕ್ವಿಜ್ -02

ಗಾಂದಿಜೀಯವರು ತಮ್ಮ ಅಸಹಕಾರ ಚಳುವಳಿಯನ್ನು ಈ ಸ್ಥಳದಲ್ಲಿ ನಡೆದ ಘಟನೆಯ ನಂತರ ಸ್ಥಗಿತ ಗೊಳಿಸಿದವರು

- ಚೌರಿ ಚೌರ - ಜಲಿಯನ ವಾಲಾಬಾಗ - ಚಂಪಾರಣ - ಕಲ್ಕತ್ತಾ

ಸರಿಯಾದ ಉತ್ತರ 

ಚೌರಿ ಚೌರ

ಕನ್ನಡ  ಕ್ವಿಜ್ -02

ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತ್ರತ್ವವನ್ನು ವಹಿಸಿದವರು

- ಆರ್ ಆರ್ ದಿವಾಕರ - ಎಂ ಪಿ ನಾಡಕರ್ಣಿ - ಮಂಜಪ್ಪ ಹರ್ಡಿಕರ - ಪಂಡಿತ ತಾರಾನಾಥ

ಸರಿಯಾದ ಉತ್ತರ 

ಎಂ ಪಿ ನಾಡಕರ್ಣಿ

ಕನ್ನಡ  ಕ್ವಿಜ್ -02

_______ ನಲ್ಲಿರುವ ಯರವಾಡ ಜೈಲು  ____ __ ರನ್ನು ಬಂದನದಲ್ಲಿಟ್ಟು ಪ್ರಸಿದ್ದಿಯಾಗಿದೆ

- ಮುಂಬೈ - ನೆಹರೂ - ಪುಣೆ - ಮಹತ್ಮಾ ಗಾಂದೀಜಿ - ಮುಂಬೈ- ಸಂಜಯದತ - ಹೈದರಾಬಾದ್- ವಲ್ಲಭ ಬಾಯಿ ಪಟೇಲ

ಸರಿಯಾದ ಉತ್ತರ 

ಪುಣೆ - ಮಹತ್ಮಾ ಗಾಂದೀಜಿ