ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ನೆಹರೂ ಚೌಕ ಯಾವ ದೇಶದಲ್ಲಿದೆ? – ಚೀನಾ – ಶ್ರೀಲಂಕಾ – ರಷ್ಯಾ – ಇಂಡೋನೇಷ್ಯಾ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :- ರಷ್ಯಾ 

ಪೆಡಾಲಜಿ ಎಂದರೆ ಏನು? – ಮಣ್ಣಿನ ಅಧ್ಯಯನ – ಪಳೆಯುಳಿಕೆಗಳ ಅಧ್ಯಯನ – ರೋಗಗಳ ಅಧ್ಯಯನ – ಹಲ್ಲುಗಳ ಅಧ್ಯಯನ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :- ಮಣ್ಣಿನ ಅಧ್ಯಯನ  

ಯಾವ ದೇಶಕ್ಕೆ ಸಿಡಿಲಿನ ನಾಡಂಬ ಅನ್ವರ್ಥವಿದೆ? – ಥೈಲ್ಯಾಂಡ್ – ಭೂತಾನ್ – ನೇಪಾಳ – ಬಾಂಗ್ಲಾದೇಶ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :- ಭೂತಾನ್  

ದಿ ಮದರ್ ಥೆರೆಸಾ ಭಾರತದಲ್ಲಿ ನೆಲೆಸಿದ್ದರು. ಆದರೆ ಅವರು ಜನ್ಮತಃ ಯಾವ ದೇಶದವರಾಗಿದ್ದರು. ] – ಜೆಕ್ ಗಣರಾಜ್ಯ – ರೊಮೇನಿಯಾ – ಅಲ್ಬೇನಿಯ – ಇಟಲಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :- ಅಲ್ಬೇನಿಯ 

ಇರಾಕ್ ರಾಜಧಾನಿಯ ಬಾಗ್ದಾದ್ ಯಾವ ನದಿಯ ದಡದ ಮೇಲೆ ಇದೆ? – ಇಕಾತಿನಾ – ಟೈಗ್ರಿಸ್ – ಕಲದಾನ್ – ನೈಲ್

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :- ಟೈಗ್ರಿಸ್ 

ತಾಷ್ಕೇಂಡ್ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನಗಳು 1966 ರಲ್ಲಿ ಸಹಿ ಹಾಕಿದವು. ತಾಷ್ಕೇಂಟ್ ಮಾತುಕತೆಗಳಿಗೆ ಯಾವ ದೇಶ ಮಧ್ಯಸ್ಥಿಕೆ ವಹಿಸಿತ್ತು? – ಜರ್ಮನಿ – ಬ್ರಿಟನ್ – ರಷ್ಯಾ – ಚೀನಾ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :- ರಷ್ಯಾ 

ಜೋರ್ಡಾನ್ ದೇಶದ ರಾಜಧಾನಿ ಯಾವುದು? – ಬೈರೂಟ್ – ಅಮ್ಮಾನ್ – ಜೆಡ್ಡಾ – ಡಮಾಸ್ಕಸ್ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಉತ್ತರ :-ಅಮ್ಮಾನ್ 

ಇನ್ನಷ್ಟು  ಓದಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

ಇಲ್ಲಿ ಕ್ಲಿಕ್ ಮಾಡಿ