ನೈರುತ್ಯ ಮಾನ್ಸೂನ್ ಮಾರುತಗಳಿಂದ ಮೊಟ್ಟಮೊದಲಿಗೆ ಮಳೆಯನ್ನು ಪಡೆಯುವ ಕರಾವಳಿ ಯಾವುದು ? 

ಮಲಬಾರ್ ಕರಾವಳಿ

ಈ ಕೆಳಗಿನವುಗಳಲ್ಲಿ ಯಾವುದನ್ನು " ಭಾರಜಲ " ಎಂದು ಕರೆಯುತ್ತಾರೆ ? 

 ಡ್ಯೂಟೆರಿಯಂ

ಜಗತ್ತಿನ ಅತಿ ದೊಡ್ಡ ದ್ವೀಪ ಯಾವುದು..? 

 ಗ್ರೀನ್ ಲ್ಯಾಂಡ್

ಥಾರ್ ಮರುಭೂಮಿಯಲ್ಲಿರುವ ಮರಳು ದಿಣ್ಣೆಗಳನ್ನು ಸ್ಥಳೀಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ ? 

ದ್ರಿಯಾನ್

ಈ ಕೆಳಗಿನ ಯಾವುದರ ಕೊರತೆಯಿಂದ ಗಳಗಂಡ ರೋಗ ಉಂಟಾಗುತ್ತದೆ ? 

 ಅಯೋಡಿನ್

ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ ಯಾವುದು ? 

ಆಂಪಿಯರ್

ಈ ಕೆಳಗಿನ ಯಾವ ರಾಸಾಯನಿಕ ವಸ್ತುವನ್ನು ಮದ್ದುಗುಂಡುಗಳಲ್ಲಿ ಬಳಸುತ್ತಾರೆ…? 

ಪೊಟ್ಯಾಷಿಯಂ ನೈಟ್ರೇಟ್

ಶೀತ ಮರುಭೂಮಿ ಗಳನ್ನು ಪರಿಗಣಿಸಿದರೆ ಥಾರ್ ಮರುಭೂಮಿ ಯು ಜಗತ್ತಿನ ಎಷ್ಟನೇ ಅತಿ ದೊಡ್ಡ ಮರುಭೂಮಿಯಾಗಿದೆ ? 

17