ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ನಾಗ, ಖಾಸಿ ಮತ್ತು ಗಾರೊ ಬೆಟ್ಟಗಳು ನೆಲೆಗೊಂಡಿರುವುದು 

1) ಜಸ್ಕರ್ ಶ್ರೇಣಿಗಳಲ್ಲಿ 2) ಪೂರ್ವಾಂಚಲ್ ಶ್ರೇಣಿಗಳಲ್ಲಿ 3) ಕರಕೋರಂ ಶ್ರೇಣಿಗಳಲ್ಲಿ 4) ಹಿಮಾಲಯ ಶ್ರೇಣಿಗಳಲ್ಲಿ

ಪೂರ್ವಾಂಚಲ್ ಶ್ರೇಣಿಗಳಲ್ಲಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ದುರ್ಗೇಶ್ ನಂದಿನಿ' ಈ ಕೃತಿಯನ್ನು ರಚಿಸಿದವರು 

1) ಜವಾಹರ್‍ಲಾಲ್ ನೆಹರು 2) ಬಂಕಿಮಚಂದ್ರ ಚಟರ್ಜಿ 3) ಮಹಾತ್ಮ ಗಾಂಧಿ 4) ರವೀಂದ್ರನಾಥ್ ಟಾಗೋರ್

ಬಂಕಿಮಚಂದ್ರ ಚಟರ್ಜಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ನಿರಂತರವಾದ ವೇಗದೊಂದಿಗೆ ಚಲಿಸುವ ಓಪನ್ ಕಾರಿನಲ್ಲಿ ಕುಳಿತಿರುವ ಹುಡುಗ ಚೆಂಡನ್ನು ನೇರವಾಗಿ ಗಾಳಿಯಲ್ಲಿ ಎಸೆಯುತ್ತಾನೆ. ಆಗ ಚೆಂಡು ಬೀಳುವುದು  

1) ಅವನ ಮುಂದೆ 2) ಅವನ ಬದಿಯಲ್ಲಿ 3) ಅವನ ಕೈಯಲ್ಲಿ 4) ಅವನ ಹಿಂದೆ

ಅವನ ಹಿಂದೆ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಆಫ್ರಿಕಾ ಖಂಡದ ಅತ್ಯುನ್ನತ ಶಿಖರ 

1) ಮೌಂಟ್ ಕಿಲಿಮಾಂಜಿರೋ 2) ಮೌಂಟ್ ಕೀನ್ಯಾ 3) ಅಟ್ಲಾಸ್ ಪರ್ವತಗಳು 4) ಡ್ರಾಕೆನ್ಸ್‍ಬರ್ಗ್ ಪರ್ವತಗಳು

ಮೌಂಟ್ ಕಿಲಿಮಾಂಜಿರೋ

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಭಾರತದ ಈ ಕೆಳಗಿನ ಯಾವ ಪ್ರದೇಶದಲ್ಲಿ ಮಂಗೋಲಾಯ್ಡ್ ಜನಾಂಗೀಯ ಗುಂಪು ಕಂಡುಬರುತ್ತದೆ? 

1) ಈಶಾನ್ಯ ಪ್ರದೇಶ 2) ದಕ್ಷಿಣ ಪ್ರದೇಶ 3) ದಕ್ಷಿಣ-ಕೇಂದ್ರಿಯ ಪ್ರದೇಶ 4) ವಾಯುವ್ಯ ಪ್ರದೇಶ

ಈಶಾನ್ಯ ಪ್ರದೇಶ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ವಲ್ರ್ಡ್ ಡಿಜಿಟಲ್ ಸ್ಪರ್ಧಾತ್ಮಕತೆ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?  

1) 40 ನೇ ಸ್ಥಾನ 2) 43ನೇ ಸ್ಥಾನ 3) 44ನೇ ಸ್ಥಾನ 4) 45ನೇ ಸ್ಥಾನ

44ನೇ ಸ್ಥಾನ

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಗಾಂಧಾರ ಕಲೆಯು ಪ್ರವರ್ಧಮಾನಕ್ಕೆ ಬಂದದ್ದು 

1) ಮೌರ್ಯರ ಕಾಲದಲ್ಲಿ 2) ಗುಪ್ತರ ಕಾಲದಲ್ಲಿ 3)ಗಂಗರ ಕಾಲದಲ್ಲಿ 4) ಶಾತವಾಹನರ ಕಾಲದಲ್ಲಿ

ಗುಪ್ತರ ಕಾಲದಲ್ಲಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಈ ಕೆಳಗಿನವುಗಳಲ್ಲಿ ಯಾವುದು ಭಾರತಕ್ಕೆ ಸಂವಿಧಾನವನ್ನು ರೂಪಿಸಲು ಒಂದು ಸಂವಿಧಾನ ಸಭೆಯ ಕಲ್ಪನೆಯನ್ನು ರೂಪಿಸಿತು?  

1) 1946ರ ಮುಸ್ಲಿಂ ಲೀಗ್ 2) 1936ರ ಕಾಂಗ್ರೆಸ್ ಪಕ್ಷ 3) 1934ರ ಸ್ವರಾಜ್ ಪಾರ್ಟಿ 4) ಎಲ್ಲವೂ ಸರಿ

1934ರ ಸ್ವರಾಜ್ ಪಾರ್ಟಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ತಾಳಿಕೋಟೆಯ ಇನ್ನೊಂದು ಹೆಸರು 

1) ವಾತಾಪಿ 2) ಮಾನ್ಯಖೇಟ 3) ರಕ್ಕಸತಂಗಡಿ 4) ಕವಲಗೊಂಡ

ರಕ್ಕಸತಂಗಡಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಚಂದೋಲಿ ರಾಷ್ಟ್ರೀಯ ಉದ್ಯಾನವನ ಇರುವುದು

1) ಕರ್ನಾಟಕ 2) ಜಾರ್ಖಂಡ್ 3) ಮೇಘಾಲಯ 4) ಮಹಾರಾಷ್ಟ್ರ

ಮಹಾರಾಷ್ಟ್ರ

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -03

ಚಂದೋಲಿ ರಾಷ್ಟ್ರೀಯ ಉದ್ಯಾನವನ ಇರುವುದು

1) ಕರ್ನಾಟಕ 2) ಜಾರ್ಖಂಡ್ 3) ಮೇಘಾಲಯ 4) ಮಹಾರಾಷ್ಟ್ರ

ಮಹಾರಾಷ್ಟ್ರ