ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ವರ್ಗಿಸ ಕುರಿಯನ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಯಿತು? 

– ವರ್ಗಿಸ ಕುರಿಯನ್ – ಎಂ.ಎಸ್.ಸ್ವಾಮಿನಾಥನ್ – ನಾರ್ಮನ್ ಬೋರ್ಲಾಂಗ್

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಎಂ.ಎಸ್. ಸುಬ್ಬಲಕ್ಷ್ಮಿಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು? 

– 1995 – 1998 – 1992 – 1991

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಈ ಕೆಳಗಿನ ಯಾವ ದಿನದಂದು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ? 

ಜೂನ್05 – ಜೂನ್6 – ಜೂನ್ 08 – ಜೂನ್ 07

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಆರ್.ಕೆ.ಲಕ್ಷ್ಮಣರಾವ ರವರು ಪ್ರಸಿದ್ಧ? 

ವ್ಯಂಗ್ಯ ಚಿತ್ರಕಾರರು – ಸಂಗೀತಗಾರರು – ನೃತ್ಯಗಾರರು – ಯಕ್ಷಗಾನ ಕಲಾವಿದರು

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಕಿರಣ್ ಬೇಡಿ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ನೀಡಲಾಯಿತು? 

– 1997 – 1994 – 1993 – 1995

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಭಾರತದ ಮೊಟ್ಟಮೊದಲ ಕಾಮಧೇನು ಗೋವು ಅಭಯಾರಣ್ಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ? 

– ತಮಿಳುನಾಡು – ಮಹಾರಾಷ್ಟ್ರ – ಗುಜರಾತ್ – ಕೇರಳ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಭಾರತದ ಮೊಟ್ಟಮೊದಲ ಆನೆ ಪುನರ್ವಸತಿ ಕೇಂದ್ರವನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ? 

ಕೇರಳ – ಮಣಿಪುರ – ಹರಿಯಾಣ – ತಮಿಳುನಾಡು

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಈ ಕೆಳಗಿನ ಯಾವ ವರ್ಷದಲ್ಲಿ ಹುಲಿ ಯೋಜನೆ ಜಾರಿಗೆ ಬಂದಿತ್ತು? 

1973 – 1978 – 1972 – 1975

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಚೇಳು ವಿನ ಉಸಿರಾಟದ ಅಂಗ ಯಾವುದು? 

– ಶ್ವಾಸಕೋಶ – ಬುಕ್ ಲಂಗ್ಸ್ – ಚರ್ಮ – ಕಿವಿರು

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಮೀನಿನ ಉಸಿರಾಟದ ಅಂಗ ಯಾವುದು? 

– ಚರ್ಮ – ಕಿವಿರು – ಶ್ವಾಸನಾಳ – ಶ್ವಾಸಕೋಶ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 

ಇನ್ನಷ್ಟು  ಓದಲು  ಕೆಳಗೆ  ಕ್ಲಿಕ್  ಮಾಡಿ