ಮೂಲಭೂತ ಹಕ್ಕುಗಳು  Fundamental Rights in Kannada 

ಮೂಲಭೂತ ಹಕ್ಕುಗಳು  

– 2002 ರಲ್ಲಿ 86 ನೇ ತಿದ್ದುಪಡಿ ಮಾಡಿ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕನ್ನಾಗಿ ಮಾಡುವ ಮೂಲಕ ಮತ್ತೊಂದು ಮೂಲ ಭೂತ ಹಕ್ಕನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು .

ಮೂಲಭೂತ ಹಕ್ಕುಗಳು  

– 6 ರಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳು ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು 21 ಎ ವಿಧಿ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ .

ಮೂಲಭೂತ ಹಕ್ಕುಗಳು  

– 1946 ರ ಕ್ಯಾಬಿನೇಟ್ ಆಯೋಗವು ಕೂಡ ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಿಕೊಳ್ಳಬೇಕೆಂದು ಹಾಗೂ ಅದಕ್ಕಾಗಿ ಒಂದು ಸಮಿತಿಯನ್ನು ನೇಮಿಸಬೇಕೆಂದು ಶಿಫಾರಸ್ಸು ಮಾಡಿತು .

ಮೂಲಭೂತ ಹಕ್ಕುಗಳು  

– ಭಾರತದ ಸಂವಿಧಾನದ ರಚನಾ ಸಭೆಯಲ್ಲಿ ಮೂಲಭೂತ ಹಕ್ಕುಗಳ ಸಲಹಾ ಸಮಿತಿಯನ್ನು ಸರ್ದಾರ್ ವಲ್ಲಭಬಾಯಿ ಪಟೇಲ್‌ರವರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿತ್ತು .

ಮೂಲಭೂತ ಹಕ್ಕುಗಳು  

– ಭಾರತದ ಸಂವಿಧಾನದ ಮೂರನೇ ಭಾಗದಲ್ಲಿ , 12 ನೇ ವಿಧಿಯಿಂದ 35 ನೇ ವಿಧಿವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆಯನ್ನು ಒದಗಿಸಿದೆ . 

ಮೂಲಭೂತ ಹಕ್ಕುಗಳು  

– ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಅಮೇರಿಕಾದ ಬಿಲ್ಸ್ ಆಫ್ ರೈಟ್ಸ್ ಎಂಬ ಹಕ್ಕುಗಳಿಂದ ಎರವಲು ಪಡೆಯಲಾಗಿದೆ . 

ಮೂಲಭೂತ ಹಕ್ಕುಗಳು  

– ಭಾರತದ ಮೂಲಭೂತ ಹಕ್ಕುಗಳನ್ನು “ ಭಾರತದ ಮ್ಯಾಗ್ನಕಾರ್ಟ್ " ಎಂದು ಕರೆಯುತ್ತಾರೆ . 

ಮೂಲಭೂತ ಹಕ್ಕುಗಳು  

– ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು 1949 ನವಂಬರ್ 26 ರಂದು ಅಳವಡಿಸಿಕೊಳ್ಳಲಾಯಿತು .

ಮೂಲಭೂತ ಹಕ್ಕುಗಳು  

ಇನ್ನಷ್ಟು ಓದಲು  ಇಲ್ಲಿ  ಕ್ಲಿಕ್ ಮಾಡಿ