ಮೂಲಭೂತ ಕರ್ತವ್ಯಗಳು ನೋಟ್ಸ್  Fundamental Duties in Kannada

ಮೂಲಭೂತ ಕರ್ತವ್ಯಗಳು ನೋಟ್ಸ್ 

– ಭಾರತದ ಸಂವಿಧಾನಕ್ಕೆ ' 4ಎ  ' ಭಾಗವನ್ನು ಸೇರ್ಪಡೆ ಮಾಡಿ 5I ಎ ವಿಧಿಯ ಅಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರ್ಪಟ ಮಾಡಲಾಯಿತು . 

ಮೂಲಭೂತ ಕರ್ತವ್ಯಗಳು ನೋಟ್ಸ್ 

– 1976 42 ನೇ ತಿದ್ದುವ ಮೂಲಕ ಭಾರತದ ಸಂವಿಧಾನಕ್ಕೆ 4 ಎ ವಿಧಿಯನ್ನು ಸೇರಿಸಿ 51ಎ ವಿಧಿ ಅಡಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇಪ್ರಡೆ ಮಾಡಲಾಯಿತು . 

ಮೂಲಭೂತ ಕರ್ತವ್ಯಗಳು ನೋಟ್ಸ್ 

– ಮೂಲಭೂತ ಕರ್ತವನ್ನು ರಷ್ಯಾದ ವಿಧಾನದಿಂದ ಎರವಲು ಪಡೆಯಲಾಗಿದೆ . 

ಮೂಲಭೂತ ಕರ್ತವ್ಯಗಳು ನೋಟ್ಸ್ 

– ಭಾರತ ದೇಶವು ಮೂಲಭೂತ ಕರ್ತವ್ಯಗಳನ್ನು ಸ್ವರ್ಣಸಿಂಗ್ ಸಮಿತಿಯನ್ನು ನೇಮಕ ಮಾಡಿ ಅದರ ಶಿಫಾರಸ್ಸಿನಂತೆ ಅಳವಡಿಸಿಕೊಂಡಿತು . 

ಮೂಲಭೂತ ಕರ್ತವ್ಯಗಳು ನೋಟ್ಸ್ 

– ಪ್ರಸ್ತುತವಾಗಿ ಮೂಲಭೂತ ಕರ್ತವ್ಯಗಳು 11 ಇವೆ .

ಮೂಲಭೂತ ಕರ್ತವ್ಯಗಳು ನೋಟ್ಸ್ 

– 6-14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯವನ್ನಾಗಿಸಿ 86 ನೇ ತಿದ್ದುಪಡಿ 2002 ರಲ್ಲಿ 11 ನೇ ಮೂಲಭೂತ ಕರ್ತವ್ಯವನ್ನಾಗಿ ಸೇರ್ಪಡೆಮಾಡಲಾಯಿತು.

ಮೂಲಭೂತ ಕರ್ತವ್ಯಗಳು ನೋಟ್ಸ್ 

– ಮೂಲಭೂತ ಕರ್ತವ್ಯಗಳನ್ನು ಭಾರತದಲ್ಲಿ ಅಳವಡಿಸಿಕೊಳ್ಳಬೇಕೆಂದು ಆಂತರಿಕ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರಿಗೆ ಮನವರಿಕೆಯಾಯಿತು ಅದಕ್ಕಾಗಿ ಅವರು ಮೂಲಭೂತ ಕರ್ತವ್ಯಗಳನ್ನು ಸೇರಿಸಲು ಸ್ವರ್ಣ ಸಿಂಗ್‌ರವರ ಸಮಿತಿಯನ್ನು ನೇಮಿಸಿದ್ದರು . 

ಮೂಲಭೂತ ಕರ್ತವ್ಯಗಳು ನೋಟ್ಸ್ 

ಇನ್ನಷ್ಟು  ಓದಲು  ಇಲ್ಲಿ  ಕ್ಲಿಕ್  ಮಾಡಿ