ತುರ್ತು ಪರಿಸ್ಥಿತಿ (Emergency) Thurthu Paristhithi Mahiti in Kannada 

ತುರ್ತು ಪರಿಸ್ಥಿತಿ 

ಭಾರತದ ಸಂವಿಧಾನವು 3 ವಿಧದ ತುರ್ತು ಪರಿಸ್ಥಿತಿಗೆ ಅವಕಾಶ ಕಲ್ಪಿಸಿದೆ ! ) ರಾಷ್ಟ್ರತುರ್ತು ಪರಿಸ್ಥಿತಿ ( 352 ನೇ 2 )  ರಾಜ್ಯ ತುರ್ತುಪರಿಸ್ಥಿತಿ ( 356 ನೇ ವಿಧಿ ) 3 )  ಹಣಕಾಸುತುರ್ತುಪರಿಸ್ಥಿತಿ ( 360 ನೇ ವಿಧಿ )

ತುರ್ತು ಪರಿಸ್ಥಿತಿ 

360 ನೇ ವಿಧಿ ಅನ್ವಯ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದರೆ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬಹುದು 

ತುರ್ತು ಪರಿಸ್ಥಿತಿ 

ಭಾರತದಲ್ಲಿ ತುರ್ತು ಪರಿಸ್ಥಿತಿಗಳನ್ನು ಹೇರಿದಾಗ ಮರುಭೂತ  ಹಕ್ಕುಗಳನ್ನು ಅಮಾನತುಗೊಳಿಸಲಾಗು-ತ್ತದೆ ಆದರೆ 20 ಮತ್ತು 21 ನೇ ವಿಧಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಮುಲಭೂತ ಹಕ್ಕುಗಳನ್ನು  ಕಸಿದುಕೊಳ್ಳಲಾಗುತ್ತದೆ 

ತುರ್ತು ಪರಿಸ್ಥಿತಿ 

ರಾಷ್ಟ್ರಪತಿಗಳು ಕೇಂದ್ರದ ಕ್ಯಾಬಿನೇಟ್‌ನ ಅನುಮತಿ ಮೇರೆಗೆ ಹೊರಗಿನ ಅಕ್ರಮಣದಿಂದ ದೇಶದ ಯಾವುದೇ ಭಾಗಕ್ಕೆ ಹಾನಿ ಉಂಟಾಗುತ್ತದೆ .ಎಂದು ಮನಗಂಡರೆ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನ352ನೇ ವಿದಿ ಅನ್ವಯ ಜಾರಿಗೊಳಿಸಬಹುದು

ತುರ್ತು ಪರಿಸ್ಥಿತಿ 

 ಬಾಹ್ಯ ಆಕ್ರಮಣ ಅಥವಾ ಆಂತರಿಕ ಗಲಭೆಯಿಂದ ರಾಜ್ಯಗಳನ್ನು ರಕ್ಷಿಸಲು ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಬಹುದೆಂದು ಸಂವಿಧಾನದ 355 ನೇ ವಿಧಿ ತಿಳಿಸುತ್ತದೆ .

ತುರ್ತು ಪರಿಸ್ಥಿತಿ 

ಸಂವಿಧಾನದ 356 ನೇ ವಿಧಿ ಅನ್ವಯ ರಾಜ್ಯಗಳಲ್ಲಿ ಸಂವಿಧಾನಾತ್ಮಕ ಆಂತರಿಕ ಬಿಕ್ಕಟ್ಟು ಉಂಟಾದರೆ ರಾಷ್ಟ್ರಪತಿ ಆಡಳಿತ ಅಥವಾ ತುರ್ತುಪರಿಸ್ಥಿತಿ ಹೇರಬಹುದು ಎಂದು ತಿಳಿಸುತ್ತದೆ 

ತುರ್ತು ಪರಿಸ್ಥಿತಿ 

ಕರ್ನಾಟಕದಲ್ಲಿ ಆರು ಬಾರಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ.

ತುರ್ತು ಪರಿಸ್ಥಿತಿ 

ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಹೇರಿದಾಗ ರಾಜ್ಯ ಸರ್ಕಾರಗಳು ಯಾವ ರೀತಿ ಅಧಿಕಾರ ನಡೆಸಬೇಕೆಂದು ಕೇಂದ್ರ ನಿರ್ದೇಶಿಸುತ್ತದೆ .

ತುರ್ತು ಪರಿಸ್ಥಿತಿ 

ತುರ್ತುಪರಿಸ್ಥಿತಿ ಹೇರಿದಾಗ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಇರುತ್ತದೆ 

ತುರ್ತು ಪರಿಸ್ಥಿತಿ 

ತುರ್ತುಪರಿಸ್ಥಿತಿ ಹೇರಿದಾಗ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಇರುತ್ತದೆ