Citizenship in Kannada  ಪೌರತ್ವದ ಬಗ್ಗೆ 

 ಪೌರತ್ವದ ಬಗ್ಗೆ 

 ಪೌರತ್ವದ ಬಗ್ಗೆ ಸಂವಿಧಾನದ ಎರಡನೇ ಭಾಗದ 5 ನೇ ವಿಧಿಯಿಂದ 11 ನೇ ವಿಧಿವರೆಗೆ ವಿವರಣೆ ಇದೆ . 

 ಪೌರತ್ವದ ಬಗ್ಗೆ 

ಪೌರತ್ವವವು ವ್ಯಕ್ತಿಗೆ ದೇಶದ ಹಕ್ಕುಗಳನ್ನು ಹೊಂದಲು ಅನೇಕ ಸವಲತ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ . 

 ಪೌರತ್ವದ ಬಗ್ಗೆ 

ಭಾರತವು ಏಕ ಪೌರತ್ವ ಪದ್ಧತಿಯನ್ನು ಹೊಂದಿದೆ .

 ಪೌರತ್ವದ ಬಗ್ಗೆ 

ಭಾರತದ ಏಕ ಪೌರತ್ವ ಪದ್ಧತಿಯನ್ನು ಬ್ರಿಟನ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ .

 ಪೌರತ್ವದ ಬಗ್ಗೆ 

ಭಾರತದ ಪೌರತ್ವ ಕಾಯಿದೆಯನ್ನು ಸಂಸತ್ತು 1955 ರಲ್ಲಿ ಜಾರಿಗೆ ತಂದಿತು .

 ಪೌರತ್ವದ ಬಗ್ಗೆ 

 ಭಾರತದ ಪೌರತ್ವ ಕಾಯಿದೆಯನ್ನು 1986 ರಲ್ಲಿ ಹಾಗೂ 1992 ರಲ್ಲಿ ತಿದ್ದುಪಡಿ ಮಾಡಲಾಯಿತು . 

 ಪೌರತ್ವದ ಬಗ್ಗೆ 

ದ್ವಿಪೌರತ್ವ ಹೊಂದಿರುವ ರಾಷ್ಟ್ರಗಳೆಂದರೆ ಅಮೇರಿಕಾ ಮತ್ತು ಸ್ವಿರ್ಜಲ್ಯಾಂಡ್  

 ಪೌರತ್ವದ ಬಗ್ಗೆ 

1955 ರ ಭಾರತ ಪೌರತ್ವ ಕಾಯಿದೆಯನ್ನು ಡಿ .30 , 1955 ರಲ್ಲಿ ಜಾರಿಗೊಳಿಸಲಾಯಿತು 

 ಪೌರತ್ವದ ಬಗ್ಗೆ 

1949 ರ ನವೆಂಬರ್ 26 ರಂದು ಭಾರತದಲ್ಲಿ ನೆಲೆಸಿದ್ದ ಜನರು ಸಂವಿಧಾನದ ಪ್ರಾರಂಭದಲ್ಲಿ ಪೌರತ್ವದ ಮೂಲಕ ಸ್ವಯಂಚಾಲಿತವಾಗಿ ಭಾರತದ ಪ್ರಜೆಗಳಾದರು

 ಪೌರತ್ವದ ಬಗ್ಗೆ 

1949 ರ ನವೆಂಬರ್ 26 ರಂದು ಭಾರತದಲ್ಲಿ ನೆಲೆಸಿದ್ದ ಜನರು ಸಂವಿಧಾನದ ಪ್ರಾರಂಭದಲ್ಲಿ ಪೌರತ್ವದ ಮೂಲಕ ಸ್ವಯಂಚಾಲಿತವಾಗಿ ಭಾರತದ ಪ್ರಜೆಗಳಾದರು