ಭಾರತದ ರಾಷ್ಟ್ರಪತಿ 

ಭಾರತದ ರಾಷ್ಟ್ರಪತಿಗಳು ಮಾಹಿತಿ 

ಭಾರತ ದೇಶದ ಗಣತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವೇ ರಾಷ್ಟ್ರಪತಿ ಹುದ್ದೆಯಾಗಿದೆ.  

ಭಾರತದ ರಾಷ್ಟ್ರಪತಿಗಳು ಮಾಹಿತಿ 

ರಾಷ್ಟ್ರಪತಿಯು ಭಾರತ ದೇಶದ ಮೊದಲ ಪ್ರಜೆ 

ಭಾರತದ ರಾಷ್ಟ್ರಪತಿಗಳು ಮಾಹಿತಿ 

ದೇಶದ ಕಾರ್ಯಾಂಗದ ಎಲ್ಲಾ ಕಾರ್ಯಗಳೂ ಕೂಡ ಇವರ ಹೆಸರಿನಲ್ಲೇ ನಡೆಯುವುದರ ಜೊತೆಗೆ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಮೂರು ವಿಧದ ರಕ್ಷಣಾ ಪಡೆಯ ಮಹಾದಂಡ ನಾಯಕರಾಗಿದ್ದಾರೆ.  

ಭಾರತದ ರಾಷ್ಟ್ರಪತಿಗಳು ಮಾಹಿತಿ 

ರಾಷ್ಟ್ರಪತಿಗಳು ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. 

ಭಾರತದ ರಾಷ್ಟ್ರಪತಿಗಳು ಮಾಹಿತಿ 

ಒಕ್ಕೂಟದ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಕೇಂದ್ರ ಹಾಗೂ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿದ್ದಾರೆ. 

ಭಾರತದ ರಾಷ್ಟ್ರಪತಿಗಳು ಮಾಹಿತಿ 

ವಿಧಿ.52. ಭಾರತದ ರಾಷ್ಟ್ರಪತಿ :-ಭಾರತಕ್ಕೆ ಒಬ್ಬ ರಾಷ್ಟ್ರಪತಿಯಿರತಕ್ಕುದು. 

ಭಾರತದ ರಾಷ್ಟ್ರಪತಿಗಳು ಮಾಹಿತಿ 

ಭಾರತದ ಸಂವಿಧಾನದ 52ನೇ ವಿಧಿಯು ಭಾರತ ದೇಶಕ್ಕೆ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ. 

ಭಾರತದ ರಾಷ್ಟ್ರಪತಿಗಳು ಮಾಹಿತಿ 

ಇನ್ನಷ್ಟು  ಓದಲು  ಕೆಳಗೆ  ಕ್ಲಿಕ್  ಮಾಡಿ