ಬಾಗಲೋಡಿ ದೇವರಾಯ ಬಗ್ಗೆ ಮಾಹಿತಿ 

ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು.  

ಆ ಕಾಲಕ್ಕೆ ಐ.ಎ.ಎಸ್. ಪರೀಕ್ಷೆ ಕೈಯಲ್ಲಿ ತೇರ್ಗಡೆ ಹೊಂದಿ ವಿದೇಶಿ ಸೇವೆಗೆ ಆಯ್ಕೆ ಯಾದರು. ಮಾಸ್ತಿ ಹಾಗೂ ಇವರೂ ಸಮಕಾಲೀನರು. 

ಅವರು ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಈ ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಳೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದರು. 

ಹುಚ್ಚು ಮುನಸೀಫ ಮತ್ತು ಇತರ ಕಥೆಗಳು, ಆರಾಧನಾ ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು.  

ಬಾಗಲೋಡಿ ದೇವರಾಯ. ಅವರು ಒಟ್ಟು 26 ಕಥೆಗಳನ್ನು ಬರೆದಿದ್ದಾರೆ.  

1985 ರಲ್ಲಿ ನಿಧನರಾದರು. 

1985 ರಲ್ಲಿ ನಿಧನರಾದರು. 

ಕೆಳಗೆ ಕ್ಲಿಕ್ ಮಾಡಿ ಓದಿ 

ಕೆಳಗೆ ಕ್ಲಿಕ್ ಮಾಡಿ ಓದಿ