2nd PUC ಮಾನವನ ಆರ್ಥಿಕ ಚಟುವಟಿಕೆಗಳು

ಆರ್ಥಿಕ ಉದ್ಯೋಗಗಳೆಂದರೇನು? 

ಮಾನವ ತನ್ನ ಬೇಡಿಕೆಗಳ ಪೂರೈಕೆಗಾಗಿ ಹಲವಾರು  ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದಾನೆ. ಇವುಗಳನ್ನೇ 'ಆರ್ಥಿಕ ಚಟುವಟಿಕೆ' ಅಥವಾ  'ಉದ್ಯೋಗಗಳೆಂದು ಕರೆಯುತ್ತಾರೆ. ಉದಾ : ಆಹಾರ, ಉಡುಪು, ವಸತಿ 

ದ್ವಿತೀಯ ಆರ್ಥಿಕ ವೃತ್ತಿಗಳೆಂದರೇನು? 

ಪುಕೃತಿಯಿಂದ ಉತ್ಪಾದಿಸಲ್ಪಟ್ಟ ವಸ್ತುಗಳನ್ನು ಮನುಷ್ಯ ತನಗೆ ಉಪಯೋಗವಾಗುವಂತೆ ಪರಿವರ್ತಿಸುವ ಪ್ರಕ್ರಿಯೆಗೆ 'ಕೈಗಾರಿಕೆ' ಎನ್ನುವರು ಇವುಗಳನ್ನು ದ್ವಿತೀಯ ಆರ್ಥಿಕ ಉದ್ಯೋಗಗಳೆಂದು ಕರೆಯುವರು. ಉದಾ : ಸಕ್ಕರೆ ಕೈಗಾರಿಕೆ, ರಬ್ಬರ್ ಕೈಗಾರಿಕೆ, ರೇಷ್ಮೆ ಕೈಗಾರಿಕೆ ಇತ್ಯಾದಿ. 

“ಬೇಟೆಗಾರಿಕೆ' ಎಂದರೇನು? 

ಬೇಟೆಗಾರಿಕೆ ಮನುಷ್ಯನ ಪುರಾತನ ವೃತ್ತಿಗಳಲ್ಲಿ ಒಂದು ಆಹಾರ, ಚರ್ಮ, ಮಾರಾಟ, ಹಾಗೂ ಕ್ರೀಡೆಗಾಗಿ ಜೀವಿಗಳನ್ನು ಬೇಟೆಯಾಡಲಾಗುತ್ತಿತ್ತು ಇದನ್ನೇ  'ಬೇಟೆಗಾರಿಕೆ' ಎನ್ನಲಾಗಿದೆ. 

ಆರ್ಥಿಕ ಉದ್ಯೋಗಗಳೆಂದರೇನು? 

ಮಾನವ ತನ್ನ ಬೇಡಿಕೆಗಳ ಪೂರೈಕೆಗಾಗಿ ಹಲವಾರು  ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದಾನೆ. ಇವುಗಳನ್ನೇ 'ಆರ್ಥಿಕ ಚಟುವಟಿಕೆ' ಅಥವಾ  'ಉದ್ಯೋಗಗಳೆಂದು ಕರೆಯುತ್ತಾರೆ. ಉದಾ : ಆಹಾರ, ಉಡುಪು, ವಸತಿ 

ಕೈಗಾರಿಕೆ ಎಂದರೇನು? 

ಪ್ರಕೃತಿಯಿಂದ ದೊರಕುವ ಕಚ್ಚಾ ವಸ್ತುಗಳನ್ನು ಮನುಷ್ಯನಿಗೆ ಉಪಯೋಗವಾಗುವಂತೆ ಪರಿವರ್ತಿಸುವ ಪ್ರಕ್ರಿಯೆಯನ್ನು 'ಕೈಗಾರಿಕೆ' ಎನ್ನುತ್ತಾರೆ. 

ಪ್ರಾಣಿ ಸಾಕಾಣಿಕೆ ಎಂದರೇನು? 

ನಿರ್ದಿಷ್ಟ ಉಪಯೋಗಕ್ಕಾಗಿ/ಉದೇಶಕ್ಕಾಗಿ ವಿವಿಧ ಪ್ರಾಣಿಗಳನ್ನು ಸಾಕಲಾಗುತ್ತದೆ. ಇದನ್ನು ಪ್ರಾಣಿ ಸಾಕಾಣಿಕೆ' ಎನ್ನಲಾಗಿದೆ. ಉದಾ : ಪ್ರಾಣಿಗಳ ಉತ್ಪನ್ನಗಳಾದ  ಹಾಲು, ಮಾಂಸ, ಮೂಳೆ, ಚರ್ಮ, ಕೂದಲು ಉಣ್ಣೆ ಮುಖ್ಯವಾದವು.

ಮುಂದೆ ಓದಿರಿ