25 ಗಾದೆ ಮಾತುಗಳು

25 ಗಾದೆ ಮಾತುಗಳು

ಅಕ್ಕರೆ ಇಲ್ಲದ ಉಪ್ಪರಿಗೆಗಿಂತ ,ಅಜ್ಜಿಗೆ ಅರಿವೆ ಚಿ ೦ ತೆ   ಮಗಳಿಗೆ ಮಿಂಡನ ಚಿಂತೆ , ಮೊಮ್ಮಗಳಿಗೆ ಕಜ್ಜಾಯದ ಚಿಂತೆ .  ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೇ ಸೈ  ಅಟ್ಟಕ್ಕೆ ಹಾರಿ ಘಟ್ಟಕ್ಕೆ ಬಿದ್ರಂತೆ .

25 ಗಾದೆ ಮಾತುಗಳು

ಅಟ್ಟದಿಂದ ಬಿದ್ದವರನ್ನು ದಡಿ ತಗೊಂಡು ಚಚ್ಚಿದರು  ಅಟ್ಟ ಸ್ವರ್ಗವಲ್ಲ , ಘಟ್ಟ ಮೇರುವಲ್ಲ .      ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

25 ಗಾದೆ ಮಾತುಗಳು

ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ. ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳಾವ! ಕ೦ತೆಗೆ ತಕ್ಕ ಬೊ೦ತೆ.

25 ಗಾದೆ ಮಾತುಗಳು

ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ

25 ಗಾದೆ ಮಾತುಗಳು

ಕಂಗಾಲಾದರೂ ಹಂಗಾಳಾಗಬಾರದು ಕಂಚು ಕಡೆಯಲ್ಲ, ಹಂಚು ದ್ರವ್ಯವಲ್ಲ. ಕಂಡ ಕಳ್ಳ ಜೀವ ಸಹಿತ ಬಿಡ

25 ಗಾದೆ ಮಾತುಗಳು

ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ

25 ಗಾದೆ ಮಾತುಗಳು

ಕಂಡೋರ ಆಸ್ತಿಗೆ ನೀನೇ ಧಣಿ ಕಂತೆಗೆ ತಕ್ಕ ಬೊಂತೆ ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು

25 ಗಾದೆ ಮಾತುಗಳು

ಕಚ್ಚೋ ನಾಯಿ ಬೊಗಳುವುದಿಲ್ಲ ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.

25 ಗಾದೆ ಮಾತುಗಳು

ಇನ್ನು ಹೆಚ್ಚು ಓದಲು  ಇಲ್ಲಿ  ಕ್ಲಿಕ್  ಮಾಡಿ